ಧ್ರುವಂತ್ ಬಳಿಕ ಈಗ ಅಶ್ವಿನಿ ಮೇಲೂ ಜಗಳಕ್ಕೆ ನಿಂತ ರಜತ್
Bigg Boss Kannada 12: ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಮತ್ತು ಚೈತ್ರಾ ಬಂದಿದ್ದಾರೆ. ರಜತ್ ಕಳೆದ ಸೀಸನ್ನಲ್ಲೂ ಸಹ ತಮ್ಮ ಅಗ್ರೆಸ್ಸಿವ್ ವರ್ತನೆಯಿಂದ ಸದ್ದು ಮಾಡಿದ್ದರು. ಈ ಸೀಸನ್ನಲ್ಲೂ ಸಹ ಅದನ್ನು ಮುಂದುವರೆಸಿದ್ದಾರೆ. ಒಂದೇ ದಿನ ಧ್ರುವಂತ್ ಮತ್ತು ಅಶ್ವಿನಿ ಮೇಲೆ ಜಗಳಕ್ಕೆ ನಿಂತಿದ್ದಾರೆ. ಧ್ರುವಂತ್ ಮೇಲೆ ಕೈ ಮಾಡಲು ಮುಂದಾಗಿದ್ದ ರಜತ್ ಇದೀಗ ಅಶ್ವಿನಿಯವರನ್ನು ನೀರಿಗೆ ತಳ್ಳಿದ್ದಾರೆ. ಅಶ್ವಿನಿ ಅವರು ಸಹ ರಜತ್ಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ.
ಬಿಗ್ಬಾಸ್ (Bigg Boss) ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಜತ್ ಮತ್ತು ಚೈತ್ರಾ ಬಂದಿದ್ದಾರೆ. ರಜತ್ ಕಳೆದ ಸೀಸನ್ನಲ್ಲೂ ಸಹ ತಮ್ಮ ಅಗ್ರೆಸ್ಸಿವ್ ವರ್ತನೆಯಿಂದ ಸದ್ದು ಮಾಡಿದ್ದರು. ಈ ಸೀಸನ್ನಲ್ಲೂ ಸಹ ಅದನ್ನು ಮುಂದುವರೆಸಿದ್ದಾರೆ. ಒಂದೇ ದಿನ ಧ್ರುವಂತ್ ಮತ್ತು ಅಶ್ವಿನಿ ಮೇಲೆ ಜಗಳಕ್ಕೆ ನಿಂತಿದ್ದಾರೆ. ಧ್ರುವಂತ್ ಮೇಲೆ ಕೈ ಮಾಡಲು ಮುಂದಾಗಿದ್ದ ರಜತ್ ಇದೀಗ ಅಶ್ವಿನಿಯವರನ್ನು ನೀರಿಗೆ ತಳ್ಳಿದ್ದಾರೆ. ಅಶ್ವಿನಿ ಅವರು ಸಹ ರಜತ್ಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ. ಕಳೆದ ಸೀಸನ್ನಲ್ಲಿಯೂ ಸಹ ರಜತ್ ಇದೇ ರೀತಿಯ ಅಗ್ರೆಸ್ಸಿವ್ ಆಟ ಆಡಿದ್ದರು. ಈ ಬಾರಿಯೂ ಸಹ ಅದನ್ನೇ ಮುಂದುವರೆಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

