AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ನೆನಪಿದೆಯಾ? ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ

ನನ್ನ ನೆನಪಿದೆಯಾ? ಹಳೆಯ ಸ್ನೇಹಿತರನ್ನು ಹುಡುಕಿ ಶಾಲೆಗೆ ಬಂದ ಬಾಲಕ

ನಯನಾ ರಾಜೀವ್
|

Updated on: May 30, 2026 | 10:07 AM

Share

ಸ್ಥಳ ಬದಲಾವಣೆ, ಜೀವನದ ಜಂಜಾಟದಲ್ಲಿ ಗೆಳೆಯರು ದೂರವಾಗುವುದು ಸಹಜ. ಆದರೆ, ನಿಜವಾದ ಸ್ನೇಹಕ್ಕೆ ಸಮಯ ಮತ್ತು ದೂರ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ.ವರ್ಷದ ಹಿಂದೆ ಕುಟುಂಬದೊಂದಿಗೆ ಬೇರೆ ಊರಿಗೆ ವಲಸೆ ಹೋಗಿದ್ದ ಬಾಲಕ, ತನ್ನ ಹಳೆಯ ಶಾಲಾ ದಿನಗಳನ್ನು ಮತ್ತು ಗೆಳೆಯರನ್ನು ಎಂದಿಗೂ ಮರೆತಿರಲಿಲ್ಲ. ನೆನಪುಗಳು ಆತನನ್ನು ಸದಾ ಕಾಡುತ್ತಿದ್ದವು. ಹೀಗಾಗಿ, ಆತ ಹಳೆಯ ನೆನಪುಗಳನ್ನು ಮರುಕಳಿಸಲು ಮತ್ತು ತನ್ನ ಶಾಲಾ ಸಹಪಾಠಿಗಳನ್ನು ಭೇಟಿಯಾಗಲು ಮತ್ತೆ ತನ್ನ ಹಳೆಯ ಶಾಲೆಗೆ ಮರಳಿದ್ದಾನೆ. ಹಳೆಯ ಗೆಳೆಯನನ್ನು ಒಟ್ಟಿಗೆ ಕಂಡ ಸಹಪಾಠಿಗಳ ಕಣ್ಣುಗಳಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯಿತು. ಎಲ್ಲರೂ ಒಂದೆಡೆ ಕುಳಿತು ವರ್ಷಗಳ ಹಿಂದಿನ ತುಂಟಾಟಗಳು, ಶಾಲೆಯ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು.

ಸ್ಥಳ ಬದಲಾವಣೆ, ಜೀವನದ ಜಂಜಾಟದಲ್ಲಿ ಗೆಳೆಯರು ದೂರವಾಗುವುದು ಸಹಜ. ಆದರೆ, ನಿಜವಾದ ಸ್ನೇಹಕ್ಕೆ ಸಮಯ ಮತ್ತು ದೂರ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ. ವರ್ಷದ ಹಿಂದೆ ಕುಟುಂಬದೊಂದಿಗೆ ಬೇರೆ ಊರಿಗೆ ವಲಸೆ ಹೋಗಿದ್ದ ಬಾಲಕ, ತನ್ನ ಹಳೆಯ ಶಾಲಾ ದಿನಗಳನ್ನು ಮತ್ತು ಗೆಳೆಯರನ್ನು ಎಂದಿಗೂ ಮರೆತಿರಲಿಲ್ಲ. ನೆನಪುಗಳು ಆತನನ್ನು ಸದಾ ಕಾಡುತ್ತಿದ್ದವು. ಹೀಗಾಗಿ, ಆತ ಹಳೆಯ ನೆನಪುಗಳನ್ನು ಮರುಕಳಿಸಲು ಮತ್ತು ತನ್ನ ಶಾಲಾ ಸಹಪಾಠಿಗಳನ್ನು ಭೇಟಿಯಾಗಲು ಮತ್ತೆ ತನ್ನ ಹಳೆಯ ಶಾಲೆಗೆ ಮರಳಿದ್ದಾನೆ.
ಹಳೆಯ ಗೆಳೆಯನನ್ನು ಒಟ್ಟಿಗೆ ಕಂಡ ಸಹಪಾಠಿಗಳ ಕಣ್ಣುಗಳಲ್ಲಿ ಆನಂದ ಭಾಷ್ಪ ಉಕ್ಕಿ ಹರಿಯಿತು. ಎಲ್ಲರೂ ಒಂದೆಡೆ ಕುಳಿತು ವರ್ಷಗಳ ಹಿಂದಿನ ತುಂಟಾಟಗಳು, ಶಾಲೆಯ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More