ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ ಪುಟ್ಟ ಬಾಲಕಿ; ನೆಟ್ಟಿಗರ ಹೃದಯ ಕದ್ದ ಚೋರಿ
ಮುದ್ದಾಗಿ ಅಭಿನಯಿಸುತ್ತಾ ರೀಲ್ ಮಾಡಿರುವ ಬಾಲಕಿಯ ಈ ವೈರಲ್ ವೀಡಿಯೊ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ 50,000ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಗುಜರಾತ್‌ನ ಅಹಮದಾಬಾದ್‌ನ 5 ವರ್ಷದ ಹುಡುಗಿ ಆನ್ಯಾ ರಾಹುಲ್ ಪಟೇಲ್, ಸನಮ್ ಪುರಿಯ ಎವರ್‌ಗ್ರೀನ್ ಹಿಟ್ “ಯೇ ರಾತೇನ್ ಯೇ ಮೌಸಂ” ಗೆ ತನ್ನ ಆಕರ್ಷಕ ಅಭಿನಯದ ಮೂಲಕ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದಾಳೆ. ಕೆಂಪು ಬಣ್ಣದ ಫ್ರಾಕ್ ಧರಿಸಿ ಕುಳಿತ ಈ ಪುಟ್ಟ ಹುಡುಗಿ ಹಿಂದಿ ಹಾಡಿಗೆ ಲಿಪ್ ಸಿಂಕ್ ಮಾಡುತ್ತಾ, ಮುಖದಲ್ಲಿ ಅದ್ಭುತವಾದ ಭಾವನೆಗಳನ್ನು ಹೊರಹಾಕುತ್ತಾ ಅಭಿನಯಿಸುವುದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಈ ಹುಡುಗಿಯ ಟ್ಯಾಲೆಂಟ್ಗೆ ಫಿದಾ ಆಗಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡಿಲ್ಲವೆಂದಾದರೆ ಒಮ್ಮೆ ನೋಡಿ ಬಿಡಿ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ

