PM Narendra Modi’s visit to Hubballi: ಪ್ರಧಾನಿಗಳ ಸ್ವಾಗತಕ್ಕೆ ರಸ್ತೆಗಳ ಮೇಲೆ ರಂಗೋಲಿ ಬಿಡಿಸಿದ ಯುವಕ-ಯುವತಿಯರು
ರಸ್ತೆಗಳು ಸಿಂಗಾರಗೊಂಡಿದ್ದನ್ನು ಮತ್ತು ನಗರದ ಬೀದಿಗಳು ಕೇಸರಿಮಯವಾಗಿರುವುದನ್ನು ನಾವು ವಿಡಿಯೋಗಳ ಮೂಲಕ ತೋರಿಸಿದ್ದೇವೆ.
ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಸ್ವಾಗತಕ್ಕೆ ಪೂರ್ತಿ ಹುಬ್ಬಳ್ಳಿ ನಗರ ಸಜ್ಜಗೊಂಡಿದೆ. ಅವರನ್ನು ಹೊತ್ತ ವಿಮಾನ (special plane) ಇನ್ನು ಕೆಲವೇ ಕ್ಷಣಗಳಲ್ಲಿ ಹುಬ್ಬಳ್ಳಿ ನೆಲವನ್ನು ಸ್ಪರ್ಶಿಸಲಿದೆ. ರಸ್ತೆಗಳು ಸಿಂಗಾರಗೊಂಡಿದ್ದನ್ನು ಮತ್ತು ನಗರದ ಬೀದಿಗಳು ಕೇಸರಿಮಯವಾಗಿರುವುದನ್ನು (saffronised) ನಾವು ವಿಡಿಯೋಗಳ ಮೂಲಕ ತೋರಿಸಿದ್ದೇವೆ. ಆದರೆ ಯುವಕ ಯುವತಿಯರು ಪ್ರಧಾನಿಗಳ ಸ್ವಾಗತಕ್ಕಾಗಿ ರಸ್ತೆಗಳ ಮೇಲೆ ಬಣ್ಣಬಣ್ಣದ ರಂಗೋಲಿ ಬಿಡಿಸಿದ್ದನ್ನು ತೋರಿಸಿರಲಿಲ್ಲ. ಈ ವಿಡಿಯೋದಲ್ಲಿ ನೀವು ಅದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

