Yuva Movie: ಅದ್ದೂರಿಯಾಗಿ ನಡೆಯಿತು ‘ಯುವ’ ಚಿತ್ರದ ಮುಹೂರ್ತ; ಅನೇಕ ದಿಗ್ಗಜರು ಭಾಗಿ
ಜಗ್ಗೇಶ್, ರಿಷಬ್ ಶೆಟ್ಟಿ ಮೊದಲಾದ ಸ್ಟಾರ್ಸ್ಗಳು ಭಾಗಿ ಆಗಿದ್ದರು. ಯುವ ರಾಜ್ಕುಮಾರ್ ಲಾಂಚ್ ಸಾಕಷ್ಟು ಅದ್ದೂರಿಯಾಗಿ ನಡೆದಿದೆ.
ಯುವ ರಾಜ್ಕುಮಾರ್ (Yuva Rajkumar) ನಟಿಸುತ್ತಿರುವ ‘ಯುವ’ ಸಿನಿಮಾದ ಮುಹೂರ್ತ ನಡೆದಿದೆ. ಇದು ಅವರ ಮೊದಲ ಸಿನಿಮಾ. ಈ ಕಾರಣಕ್ಕೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರದ ಮುಹೂರ್ತದಲ್ಲಿ ದೊಡ್ಮನೆ ಕುಟುಂಬ ಭಾಗಿ ಆಗಿದೆ. ಇದರ ಜೊತೆಗೆ ಜಗ್ಗೇಶ್, ರಿಷಬ್ ಶೆಟ್ಟಿ (Rishab Shetty) ಮೊದಲಾದ ಸ್ಟಾರ್ಸ್ಗಳು ಭಾಗಿ ಆಗಿದ್ದರು. ಯುವ ರಾಜ್ಕುಮಾರ್ ಲಾಂಚ್ ಸಾಕಷ್ಟು ಅದ್ದೂರಿಯಾಗಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೆಲೆ ಕುಸಿತ;ರಸ್ತೆಗೆ 25 ಕ್ವಿಂಟಾಲ್ ಟೊಮ್ಯಾಟೋ ಸುರಿದು ಪ್ರತಿಭಟಿಸಿದ ರೈತರು
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಬಿಲ್ ಪಾವತಿಸಲು ಲಂಚ ಪಡೆಯುತ್ತರಿವಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

