‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?   

|

Updated on: Nov 30, 2024 | 1:09 PM

‘ಬನಾರಸ್’ ಸಿನಿಮಾ ಮೂಲಕ ಫೇಮಸ್ ಆದ ಝೈದ್ ಖಾನ್ ವಿರುದ್ಧ ಈಗ ಗಂಭೀರ ಆರೋಪ ಕೇಳಿ ಬಂದಿದೆ. ಆ ಬಗ್ಗೆ ಇಲ್ಲಿದೆ ವಿವರ.

ಝೈದ್ ಖಾನ್ ನಟಿಸುತ್ತಿರುವ ‘ಕಲ್ಟ್’ ಸಿನಿಮಾ ವಿವಾದದ ಮೂಲಕ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ಡ್ರೋನ್ ಟೆಕ್ನಿಷಿಯನ್ ಆಗಿದ್ದ ಸಂತೋಷ್ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಸಿನಿಮಾ ಶೂಟ್ ಮಾಡುವಾಗ ಡ್ರೋನ್ ಕ್ರ್ಯಾಶ್ ಆಗಿತ್ತು. ಪರಿಹಾರ ನೀಡುವಂತೆ ಕೇಳಿದ್ದಕ್ಕೆ ತಂಡದಿಂದ ಬೆದರಿಕೆ ಎದುರಿಸಿದ್ದರು. ‘ಝೈದ್ ಖಾನ್ ಅವರು ಖಾಲಿ ಪೇಪರ್​ನಲ್ಲಿ ಸಹಿ ಹಾಕಿಸಿಕೊಂಡ್ರು’ ಎಂದು ಆರೋಪಿಸಿದ್ದಾರೆ ಸಂತೋಷ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.