ನವರಾತ್ರಿಯ ಐದನೇ ದಿನದಂದು ಬಸವರಾಜ ಗುರೂಜಿ ದ್ವಾದಶ ರಾಶಿಗಳ ಭವಿಷ್ಯ ತಿಳಿಯಿರಿ

Updated on: Sep 26, 2025 | 6:39 AM

ಸೆಪ್ಟೆಂಬರ್ 26ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಉತ್ತಮ ಮತ್ತು ಕೆಟ್ಟ ಅಂಶಗಳನ್ನು ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ ಮುಂತಾದ ಎಲ್ಲಾ ರಾಶಿಗಳಿಗೂ ದಿನದ ಫಲ, ಶುಭ ಸಂಖ್ಯೆಗಳು, ಶುಭ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಮಾಹಿತಿಯನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.

ಬೆಂಗಳೂರು, ಸೆಪ್ಟೆಂಬರ್​​ 26: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಶರದ್ ಋತು, ಆಶ್ವಯುಜ ಚಾಂದ್ರ ಮಾಸ, ಕನ್ಯಾ ಸೌರ ಮಾಸ, ಉತ್ತರಾಫಲ್ಗುಣೀ ಮಹಾನಕ್ಷತ್ರ, ಶುಕ್ರ ವಾರ, ಶುಕ್ಲ ಪಕ್ಷ ಚತುರ್ಥೀ ತಿಥಿ, ಅನೂರಾಧಾ ನಿತ್ಯನಕ್ಷತ್ರ, ಶುಭ ಯೋಗ, ಬಾಲವ ಕರಣ. ನವರಾತ್ರಿಯ ಐದನೇ ದಿನದಂದು ದ್ವಾದಶ ರಾಶಿಗಳ ಭವಿಷ್ಯ ತಿಳಿಯಿರಿ.