Earthquake: ಜಪಾನ್​​ನ ಇಜು ದ್ವೀಪದ ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ, 4.6ರಷ್ಟು ತೀವ್ರತೆಯ ಭೂಕಂಪ

|

Updated on: Mar 24, 2023 | 7:00 AM

: ಜಪಾನ್​​ನ ಇಜು ದ್ವೀಪದ ಪ್ರಾಂತ್ಯದಲ್ಲಿ ಇಂದು(ಮಾರ್ಚ್​ 24) ಪ್ರಬಲ ಭೂಕಂಪನ ಸಂಭವಿಸಿದೆ.

Earthquake: ಜಪಾನ್​​ನ ಇಜು ದ್ವೀಪದ ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ, 4.6ರಷ್ಟು ತೀವ್ರತೆಯ ಭೂಕಂಪ
Follow us on

ಟೋಕಿಯೋ: ಜಪಾನ್​​ನ ಇಜು ದ್ವೀಪದ(Japan’s Izu Island) ಪ್ರಾಂತ್ಯದಲ್ಲಿ ಇಂದು(ಮಾರ್ಚ್​ 24) ಪ್ರಬಲ ಭೂಕಂಪನ(earthquake)  ಸಂಭವಿಸಿದೆ. 4.6ರಷ್ಟು ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ, ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ. ಹಾಗೇ ಯಾವುದೇ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.