ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ವಿಷಯ ಪಾಂಡಿತ್ಯದ ಕೊರತೆ ಇದೆ‌‌ -ಒಬಾಮ

| Updated By: ಸಾಧು ಶ್ರೀನಾಥ್​

Updated on: Nov 13, 2020 | 11:24 AM

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ಕೌಶಲ್ಯದ ಕೊರತೆ ಇದೆ‌. ವಿದ್ಯಾರ್ಥಿಯಂತೆ ಬಾಲಿಷ ಉತ್ಸಾಹದಿಂದ ಶಿಕ್ಷಕರನ್ನ ಮೆಚ್ಚಿಸಲು ಯತ್ನಿಸುತ್ತಾರೆ‌‌‌‌‌‌. ಅದರೆ, ವಿಷಯ ಪರಿಣತಿಯ ಕೊರತೆ ಎದ್ದುಕಾಣುತ್ತದೆ‌‌ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಾವು ಬರೆದ ಪುಸ್ತಕದಲ್ಲಿ A promised land barack obama ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ. ಒಬಾಮ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಹ ಉಲ್ಲೇಖಸಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮರ ಮಾತುಗಳು ಈಗ ಟ್ವಿಟರ್​ನಲ್ಲಿ […]

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ವಿಷಯ ಪಾಂಡಿತ್ಯದ ಕೊರತೆ ಇದೆ‌‌ -ಒಬಾಮ
Follow us on

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಹಿಂಜರಿಕೆ, ಕೌಶಲ್ಯದ ಕೊರತೆ ಇದೆ‌. ವಿದ್ಯಾರ್ಥಿಯಂತೆ ಬಾಲಿಷ ಉತ್ಸಾಹದಿಂದ ಶಿಕ್ಷಕರನ್ನ ಮೆಚ್ಚಿಸಲು ಯತ್ನಿಸುತ್ತಾರೆ‌‌‌‌‌‌. ಅದರೆ, ವಿಷಯ ಪರಿಣತಿಯ ಕೊರತೆ ಎದ್ದುಕಾಣುತ್ತದೆ‌‌ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ತಾವು ಬರೆದ ಪುಸ್ತಕದಲ್ಲಿ A promised land barack obama ರಾಹುಲ್ ಗಾಂಧಿ ಬಗ್ಗೆ ಉಲ್ಲೇಖಿಸಿದ್ದಾರೆ. ಒಬಾಮ ತಮ್ಮ ಪುಸ್ತಕದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಸಹ ಉಲ್ಲೇಖಸಿದ್ದಾರೆ.

ರಾಹುಲ್ ಗಾಂಧಿ ಬಗ್ಗೆ ಬರಾಕ್ ಒಬಾಮರ ಮಾತುಗಳು ಈಗ ಟ್ವಿಟರ್​ನಲ್ಲಿ ಟ್ರೆಂಡ್ ಆಗ್ತಿದೆ. ಇದೀಗ, ಒಬಾಮ ಅಭಿಪ್ರಾಯದ ಆಧಾರದ ಮೇಲೆ ಬಿಜೆಪಿ ಪಕ್ಷದವರು ರಾಹುಲ್​ಗೆ ಪರೋಕ್ಷವಾಗಿ ಟಾಂಗ್​ ಕೊಡುತ್ತಿದ್ದಾರೆ.

A promised land barack obama

 

Published On - 11:04 am, Fri, 13 November 20