ಮಗನ ಮದುವೆಯಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಸಂಸದೆ, ನಟಿ ಸುಮಲತಾ ಅಂಬರೀಶ್: ಇಲ್ಲಿದೆ ವಿಡಿಯೋ
Sumalatha: ನಟಿ, ಸಂಸದೆ ಸುಮಲತಾ ಅಂಬರೀಶ್, ತಮ್ಮ ಪುತ್ರ ಅಭಿಷೇಕ್ ಅಂಬರಿಶ್ರ ಮದುವೆಯ ಸಂಗೀತ್ ಪಾರ್ಟಿಯಲ್ಲಿ ಸಖತ್ ಹಾಡಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ಇಲ್ಲಿದೆ.
ಅಂಬರೀಶ್ (Ambareesh) ಹಾಗೂ ಸುಮಲತಾ (Sumalatha Ambareesh) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ವಿವಾಹ ಬಲು ಅದ್ಧೂರಿಯಾಗಿ ಅವಿವಾ ಬಿದಪ್ಪ (Aviva Bidappa) ಜೊತೆ ಇತ್ತೀಚೆಗಷ್ಟೆ ನಡೆದಿದೆ. ಅದ್ಧೂರಿ ಮದುವೆ, ಆರತಕ್ಷತೆ ಬಳಿಕ ಸಂಗೀತ್ ಪಾರ್ಟಿಯನ್ನು ಸಹ ಬಲು ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಈ ಸಂಗೀತ್ನಲ್ಲಿ ವಧು-ವರ ಸೇರಿದಂತೆ ಅವರ ಗೆಳೆಯರು, ಕುಟುಂಬಸ್ಥರು ಸಿನಿಮಾ ಹಾಡುಗಳಿಗೆ ವೇದಿಕೆ ಮೇಲೆ ನರ್ತಿಸಿ ಮನರಂಜನೆ ನೀಡಿದರು. ಸಂಗೀತ್ನಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಗೆಳತಿಯರು, ಸಂಬಂಧಿಕರೊಡನೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us