ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಭಾರತದ ತಿರಂಗಾ ಝಗಮಗ

|

Updated on: Aug 16, 2020 | 9:39 PM

ನ್ಯೂಯಾರ್ಕ್‌: ಭಾರತದ 74ನೇ ಸ್ವಾತಂತ್ರ್ಯದಿನೋತ್ಸವವನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌, ಟೈಮ್‌ ಸ್ಕ್ವೇರ್‌ನಲ್ಲಿ ಆಚರಿಸಲಾಗಿದೆ. ಇದರಂಗವಾಗಿ ಭಾರತದ ತ್ರಿವರ್ಣ ದ್ವಜದ ಬಣ್ಣದ ಲೈಟ್‌ ಝಗಮಗಿಸಿದೆ. ಹೌದು ಇದೇ ಮೊಟ್ಟಮೊದಲ ಬಾರಿಗೆ ನ್ಯೂಯಾರ್ಕ್‌ನ ಖ್ಯಾತ ಟೈಮ್ಸ್‌ ಸ್ಕ್ವೇರ್‌ನಲ್ಲಿ ಭಾರತದ ಸ್ವಾತಂತ್ರ್ಯೋವವನ್ನ ಆಚಾರಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ಇಂಡಿಯನ್‌ ಅಮೆರಿಕನ್‌ರು ಸೇರಿ ಸ್ವಾತಂತ್ರ್ಯೋತ್ಸವನ್ನು ಆಚರಿಸಿದ್ದಾರೆ. ಇಷ್ಟೇ ಅಲ್ಲ ಕೆನಡಾದಲ್ಲಿರುವ ಖ್ಯಾತ ನಯಾಗಾರ ಜಲಾಯಶದಲ್ಲಿ ಭಾರತದ ದ್ವಜದ ತ್ರಿವರ್ಣದ ಬೆಳಕಿನ ಲೈಟ್‌ ಶೋ ಹಮ್ಮಿಕೊಳ್ಳಲಾಗಿದೆ. ಇದಕ್ಕೂ […]

ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ಭಾರತದ ತಿರಂಗಾ ಝಗಮಗ
Follow us on

ನ್ಯೂಯಾರ್ಕ್‌: ಭಾರತದ 74ನೇ ಸ್ವಾತಂತ್ರ್ಯದಿನೋತ್ಸವವನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌, ಟೈಮ್‌ ಸ್ಕ್ವೇರ್‌ನಲ್ಲಿ ಆಚರಿಸಲಾಗಿದೆ. ಇದರಂಗವಾಗಿ ಭಾರತದ ತ್ರಿವರ್ಣ ದ್ವಜದ ಬಣ್ಣದ ಲೈಟ್‌ ಝಗಮಗಿಸಿದೆ.

ಹೌದು ಇದೇ ಮೊಟ್ಟಮೊದಲ ಬಾರಿಗೆ ನ್ಯೂಯಾರ್ಕ್‌ನ ಖ್ಯಾತ ಟೈಮ್ಸ್‌ ಸ್ಕ್ವೇರ್‌ನಲ್ಲಿ ಭಾರತದ ಸ್ವಾತಂತ್ರ್ಯೋವವನ್ನ ಆಚಾರಿಸಲಾಗಿದೆ. ಸುಮಾರು 200ಕ್ಕೂ ಹೆಚ್ಚು ಇಂಡಿಯನ್‌ ಅಮೆರಿಕನ್‌ರು ಸೇರಿ ಸ್ವಾತಂತ್ರ್ಯೋತ್ಸವನ್ನು ಆಚರಿಸಿದ್ದಾರೆ.

ಇಷ್ಟೇ ಅಲ್ಲ ಕೆನಡಾದಲ್ಲಿರುವ ಖ್ಯಾತ ನಯಾಗಾರ ಜಲಾಯಶದಲ್ಲಿ ಭಾರತದ ದ್ವಜದ ತ್ರಿವರ್ಣದ ಬೆಳಕಿನ ಲೈಟ್‌ ಶೋ ಹಮ್ಮಿಕೊಳ್ಳಲಾಗಿದೆ.

ಇದಕ್ಕೂ ಮೊದಲ ದುಬೈನಲ್ಲಿರುವ ಪ್ರಖ್ಯಾತ ಬುರ್ಜ್‌ ಖಲೀಫಾದಲ್ಲೂ ಕೂಡಾ ರಾತ್ರಿ ಭಾರತದ ತ್ರಿವರ್ಣ ದ್ವಜದ ಬೆಳಕಿನ ಪ್ರದರ್ಶನ ಮಾಡಲಾಗಿತ್ತು.

Published On - 9:31 pm, Sun, 16 August 20