
ಕೀವ್: ಉಕ್ರೇನ್ (Ukraine) ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರು ಇಂದು ಭಾರತ (India), ಜರ್ಮನಿ (Germany), ನಾರ್ವೆ, ಜೆಕ್ ರಿಪಬ್ಲಿಕ್ ಮತ್ತು ಹಂಗೇರಿಯಲ್ಲಿರುವ ಉಕ್ರೇನ್ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷೀಯ ವೆಬ್‌ಸೈಟ್ ತಿಳಿಸಿದೆ. ವೊಲೊಡಿಮಿರ್ ಝೆಲೆನ್ಸ್ಕಿ ಯಾವುದೇ ಸೂಚನೆ ನೀಡದೆ ಐದು ದೇಶಗಳ ರಾಯಭಾರಿಗಳನ್ನು ವಜಾಗೊಳಸಿದ್ದಾರೆ.
Published On - 11:02 pm, Sat, 9 July 22