ಚಿನ್ನದ ಬೆಲೆಗಿಂತ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ

ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಮೌಲ್ಯ 33 ಸಾವಿರದ ಆಸುಪಾಸಿನಲ್ಲಿದ್ದರೆ, ಅದೇ 10 ಗ್ರಾಂ ಹೆರಾಯಿನ್​ಗೆ 40 ಸಾವಿರ ನೀಡಿ ಖರೀದಿ ಮಾಡಲಾಗುತ್ತಿದೆ. ಮಾದಕ ವಸ್ತು ಮಾರಾಟಗಾರರು ಇದನ್ನು 1 ಗ್ರಾಂಗೆ 4 ಸಾವಿರದಂತೆ ಗ್ರಾಹಕರ ಕೈ ಸೇರಿಸುತ್ತಿದ್ದಾರೆ. ಒಂದು ಗ್ರಾಂ ಚಿತ್ತ(ಹೆರಾಯಿನ್) ಮೂರರಿಂದ ನಾಲ್ಕು ಡೋಸ್​ಗಳನ್ನು ನೀಡುತ್ತದೆ.​ ಇದನ್ನು ಒಮ್ಮೆ ಬಳಸಿದವರು ಮತ್ತೊಮ್ಮೆ ಬೇಕೆಂಬ ಚಡಪಡಿಕೆಯಲ್ಲಿ ತೊಡಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು, ತಮ್ಮ ಜಾಲವನ್ನು ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಹೆರಾಯಿನ್​ ತೆಗೆದುಕೊಂಡ ಯುವಕರು ಯಾವುದೇ ಕುಕೃತ್ಯಕ್ಕೂ […]

ಚಿನ್ನದ ಬೆಲೆಗಿಂತ ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ
Follow us
Team Veegam
| Updated By: shruti hegde

Updated on:Apr 25, 2019 | 11:10 PM

ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಮೌಲ್ಯ 33 ಸಾವಿರದ ಆಸುಪಾಸಿನಲ್ಲಿದ್ದರೆ, ಅದೇ 10 ಗ್ರಾಂ ಹೆರಾಯಿನ್​ಗೆ 40 ಸಾವಿರ ನೀಡಿ ಖರೀದಿ ಮಾಡಲಾಗುತ್ತಿದೆ. ಮಾದಕ ವಸ್ತು ಮಾರಾಟಗಾರರು ಇದನ್ನು 1 ಗ್ರಾಂಗೆ 4 ಸಾವಿರದಂತೆ ಗ್ರಾಹಕರ ಕೈ ಸೇರಿಸುತ್ತಿದ್ದಾರೆ. ಒಂದು ಗ್ರಾಂ ಚಿತ್ತ(ಹೆರಾಯಿನ್) ಮೂರರಿಂದ ನಾಲ್ಕು ಡೋಸ್​ಗಳನ್ನು ನೀಡುತ್ತದೆ.​ ಇದನ್ನು ಒಮ್ಮೆ ಬಳಸಿದವರು ಮತ್ತೊಮ್ಮೆ ಬೇಕೆಂಬ ಚಡಪಡಿಕೆಯಲ್ಲಿ ತೊಡಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು, ತಮ್ಮ ಜಾಲವನ್ನು ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಹೆರಾಯಿನ್​ ತೆಗೆದುಕೊಂಡ ಯುವಕರು ಯಾವುದೇ ಕುಕೃತ್ಯಕ್ಕೂ ಸಿದ್ಧರಿರುತ್ತಾರೆ. ಹೀಗಾಗಿ ಈ ಅಮಲು ಪದಾರ್ಥವನ್ನು ನೀಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಒಂದಷ್ಟು ರೌಡಿ ಟೀಂಗಳು ಕೂಡ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಮೌಲ್ಯ 33 ಸಾವಿರದ ಆಸುಪಾಸಿನಲ್ಲಿದ್ದರೆ, ಅದೇ 10 ಗ್ರಾಂ ಹೆರಾಯಿನ್​ಗೆ 40 ಸಾವಿರ ನೀಡಿ ಖರೀದಿ ಮಾಡಲಾಗುತ್ತಿದೆ. ಮಾದಕ ವಸ್ತು ಮಾರಾಟಗಾರರು ಇದನ್ನು 1 ಗ್ರಾಂಗೆ 4 ಸಾವಿರದಂತೆ ಗ್ರಾಹಕರ ಕೈ ಸೇರಿಸುತ್ತಿದ್ದಾರೆ. ಒಂದು ಗ್ರಾಂ ಚಿತ್ತ(ಹೆರಾಯಿನ್) ಮೂರರಿಂದ ನಾಲ್ಕು ಡೋಸ್​ಗಳನ್ನು ನೀಡುತ್ತದೆ.​ ಇದನ್ನು ಒಮ್ಮೆ ಬಳಸಿದವರು ಮತ್ತೊಮ್ಮೆ ಬೇಕೆಂಬ ಚಡಪಡಿಕೆಯಲ್ಲಿ ತೊಡಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು, ತಮ್ಮ ಜಾಲವನ್ನು ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಹೆರಾಯಿನ್​ ತೆಗೆದುಕೊಂಡ ಯುವಕರು ಯಾವುದೇ ಕುಕೃತ್ಯಕ್ಕೂ ಸಿದ್ಧರಿರುತ್ತಾರೆ. ಹೀಗಾಗಿ ಈ ಅಮಲು ಪದಾರ್ಥವನ್ನು ನೀಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಒಂದಷ್ಟು ರೌಡಿ ಟೀಂಗಳು ಕೂಡ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ..

Published On - 3:48 pm, Tue, 26 March 19

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ

ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್

ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ

ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ

ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ

ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ

ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ

ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?

ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ