ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು

ಅಭಿವೃದ್ಧಿ ಪರ ಚಿಂತನೆ ಮಾಡದ ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರ ಮತ್ತು ಸ್ವಜನಪಕ್ಷ ಪಾತದಲ್ಲಿಯೇ ಐದು ವರ್ಷ ಆಡಳಿತ ನಡೆಸಿದೆ. ಸುಂದರ, ಸ್ವಚ್ಚ ಮತ್ತು ಭ್ರಷ್ಠಾಚಾರ ರಹಿತ ಸರ್ಕಾರ ಬೇಕು ಎಂದಾದರೆ ಇಂದಿನ ಸರ್ಕಾರ ಬದಲಿಸಿ ಬಿಜೆಪಿಗೆ ಮತ ನೀಡುವ ಮೂಲಕ ಜನರ ಸರ್ಕಾರ ತರುವಂತೆ ಮನವಿ ಮಾಡಿದರು.ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ನಾಮ ಬಲದಿಂದ ಹೆಸರು ಮಾಡಿದೆ. ಬಿಜೆಪಿ ಕೆಲಸದ ಮೂಲಕ ಭಾರತವನ್ನ ವಿಕಾಸ ಮಾಡಲು ಹೊರಟಿದೆ ಎಂದು […]

ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು
Edited By:

Updated on: Apr 25, 2019 | 5:28 PM

ಅಭಿವೃದ್ಧಿ ಪರ ಚಿಂತನೆ ಮಾಡದ ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರ ಮತ್ತು ಸ್ವಜನಪಕ್ಷ ಪಾತದಲ್ಲಿಯೇ ಐದು ವರ್ಷ ಆಡಳಿತ ನಡೆಸಿದೆ. ಸುಂದರ, ಸ್ವಚ್ಚ ಮತ್ತು ಭ್ರಷ್ಠಾಚಾರ ರಹಿತ ಸರ್ಕಾರ ಬೇಕು ಎಂದಾದರೆ ಇಂದಿನ ಸರ್ಕಾರ ಬದಲಿಸಿ ಬಿಜೆಪಿಗೆ ಮತ ನೀಡುವ ಮೂಲಕ ಜನರ ಸರ್ಕಾರ ತರುವಂತೆ ಮನವಿ ಮಾಡಿದರು.ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ನಾಮ ಬಲದಿಂದ ಹೆಸರು ಮಾಡಿದೆ. ಬಿಜೆಪಿ ಕೆಲಸದ ಮೂಲಕ ಭಾರತವನ್ನ ವಿಕಾಸ ಮಾಡಲು ಹೊರಟಿದೆ ಎಂದು ಪ್ರಧಾನಿ ಛೇಡಿಸಿದರು. ಅಭಿವೃದ್ಧಿ ಪರ ಚಿಂತನೆ ಮಾಡದ ರಾಜ್ಯದ ಕಾಂಗ್ರೆಸ್ ಸರ್ಕಾರ ಭ್ರಷ್ಠಾಚಾರ ಮತ್ತು ಸ್ವಜನಪಕ್ಷ ಪಾತದಲ್ಲಿಯೇ ಐದು ವರ್ಷ ಆಡಳಿತ ನಡೆಸಿದೆ. ಸುಂದರ, ಸ್ವಚ್ಚ ಮತ್ತು ಭ್ರಷ್ಠಾಚಾರ ರಹಿತ ಸರ್ಕಾರ ಬೇಕು ಎಂದಾದರೆ ಇಂದಿನ ಸರ್ಕಾರ ಬದಲಿಸಿ ಬಿಜೆಪಿಗೆ ಮತ ನೀಡುವ ಮೂಲಕ ಜನರ ಸರ್ಕಾರ ತರುವಂತೆ ಮನವಿ ಮಾಡಿದರು.

Published On - 9:51 pm, Tue, 26 March 19