AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ

ಫೆಬ್ರವರಿ 23ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 23-02-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ: ಎಲ್ಲೆಲ್ಲಿ ಅಡಿಕೆ ಧಾರಣೆ ಎಷ್ಟಿದೆ: ಇಲ್ಲಿದೆ ಮಾಹಿತಿ
ಅಡಿಕೆ ಧಾರಣೆ
Rakesh Nayak Manchi
|

Updated on:Feb 24, 2023 | 7:31 PM

Share

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್​ಗಳಲ್ಲಿ 23-02-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಮಾರುಕಟ್ಟೆ ಧಾರಣೆ

  • ಕೋಕಾ ₹12,500 ₹25,000
  • ಹೊಸ ವೆರೈಟಿ ₹22,500 ₹40,000
  • ಹಳೆಯ ವೆರೈಟಿ ₹48,000 ₹54,500

ಕಾರ್ಕಳ ಅಡಿಕೆ ಮಾರುಕಟ್ಟೆ ಧಾರಣೆ

  • ಹೊಸ ವೆರೈಟಿ ₹30,000 ₹40,000
  • ಹಳೆಯ ವೆರೈಟಿ ₹40,000 ₹54,500

ಕುಮಟಾ ಅಡಿಕೆ ಮಾರುಕಟ್ಟೆ ಧಾರಣೆ

  • ಚಿಪ್ಪು ₹25,269 ₹33,949
  • ಕೋಕಾ ₹16,060 ₹29,399
  • ಹಳೆ ಚಾಲಿ ₹37,029 ₹39,079
  • ಹೊಸ ಚಾಲಿ ₹33,999 ₹36,519

ಕುಂದಾಪುರ ಅಡಿಕೆ ಮಾರುಕಟ್ಟೆ ಧಾರಣೆ

  • ಹಳೆ ಚಾಲಿ ₹44,000 ₹44,500
  • ಹೊಸ ಚಾಲಿ ₹35,000 ₹36,000

ಇದನ್ನೂ ಓದಿ: Olectra hydrogen buses: ಇನ್ಮುಂದೆ ಭಾರತದ ರಸ್ತೆಗಳಲ್ಲಿ ಸಂಚರಿಸುತ್ತವೆ ಒಲೆಕ್ಟ್ರಾ ಹೈಡ್ರೋಜನ್ ಬಸ್ಸುಗಳು! ಏನಿದರ ವಿಶೇಷತೆಗಳು

ಮಡಿಕೇರಿ ಅಡಿಕೆ ಮಾರುಕಟ್ಟೆ ಧಾರಣೆ

  • ಕಚ್ಚಾ ₹42,945 ₹42,945

ಪುತ್ತೂರು ಅಡಿಕೆ ಮಾರುಕಟ್ಟೆ ಧಾರಣೆ

  • ಕೋಕಾ ₹11,000 ₹26,000
  • ಹೊಸ ವೆರೈಟಿ ₹32,000 ₹38,000

ಸಾಗರ ಅಡಿಕೆ ಮಾರುಕಟ್ಟೆ ಧಾರಣೆ

  • ಬಿಳೆ ಗೊಟು ₹20,199 ₹31,099
  • ಚಾಲಿ ₹27,711 ₹36,839
  • ಕೋಕಾ ₹21,219 ₹32,799
  • ಕೆಂಪು ಗೋಟು ₹22,869 ₹36,489
  • ರಾಶಿ ₹38,199 ₹46,099
  • ಸಿಪ್ಪೆಗೋಟು ₹5,786 ₹19,333

ಶಿವಮೊಗ್ಗ ಅಡಿಕೆ ಮಾರುಕಟ್ಟೆ ಧಾರಣೆ

  • ಬೆಟ್ಟೆ ₹40,509 ₹52,469
  • ಗೊರಬಲು ₹17,050 ₹34,009
  • ರಾಶಿ ₹37,009 ₹46,009
  • ಸರಕು ₹46,219 ₹82,270

ಸಿದ್ದಾಪುರ ಅಡಿಕೆ ಮಾರುಕಟ್ಟೆ ಧಾರಣೆ

  • ಬಿಳೆ ಗೊಟು ₹27,699 ₹32,399
  • ಚಾಲಿ ₹35,399 ₹37,499
  • ಕೋಕಾ ₹26,319 ₹29,119
  • ಹೊಸ ಚಾಲಿ ₹30,109 ₹35,599
  • ಕೆಂಪು ಗೋಟು ₹30,190 ₹32,399
  • ರಾಶಿ ₹42,309 ₹45,599
  • ತಟ್ಟಿ ಬೆಟ್ಟೆ ₹37,219 ₹42,009

ಇದನ್ನೂ ಓದಿ: Petrol Price Today: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಫೆ.23 ರಂದು ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ, ವಿವರ ಇಲ್ಲಿದೆ

ಶಿರಸಿ ಅಡಿಕೆ ಮಾರುಕಟ್ಟೆ ಧಾರಣೆ

  • ಬೆಟ್ಟೆ ₹28,099 ₹42,611
  • ಬಿಳೆ ಗೊಟು ₹23,899 ₹35,519
  • ಚಾಲಿ ₹30,799 ₹40,101
  • ಕೆಂಪು ಗೋಟು ₹25,109 ₹33,900
  • ರಾಶಿ ₹36,899 ₹44,999

ಯಲ್ಲಾಪುರ ಅಡಿಕೆ ಮಾರುಕಟ್ಟೆ ಧಾರಣೆ

  • ಅಪಿ ₹52,629 ₹54,479
  • ಬಿಳೆ ಗೊಟು ₹24,212 ₹33,889
  • ಕೋಕಾ ₹16,912 ₹29,218
  • ಹಳೆ ಚಾಲಿ ₹37,511 ₹40,499
  • ಹೊಸ ಚಾಲಿ ₹37,511 ₹40,499
  • ಕೆಂಪು ಗೋಟು ₹26,899 ₹34,812
  • ರಾಶಿ ₹42,499 ₹50,369
  • ತಟ್ಟಿ ಬೆಟ್ಟೆ ₹38,099 ₹44,199

ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Thu, 23 February 23

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು