TV9 Kannada Business Kannada News | arecanut price in shivamogga sagara mangalore siddapura sirsi kumta bantwala on May 16 know more on betel nut price
Arecanut Price: ಇಂದಿನ ಅಡಿಕೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಮೇ 16ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 16-05-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Rakesh Nayak Manchi
Updated on:
May 16, 2023 | 8:14 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 16-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕ ₹12500 ₹25000
ಹೊಸ ವೆರೈಟಿ ₹27500 ₹40000
ಹಳೆ ವೆರೈಟಿ ₹48000 ₹53000
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹45,669 ₹48,039
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30000 ₹40500
ಹಳೇ ವೆರೈಟಿ ₹40000 ₹53000
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹19,866 ₹21,399
ಬಿಳೆ ಗೊಟು ₹15,690 ₹31,170
ಕೆಂಪು ಗೋಟು ₹30,989 ₹33,699
ಕೋಕಾ ₹24,223 ₹31,989
ರಾಶಿ ₹33,009 ₹47,219
ಚಾಲಿ ₹35,299 ₹36,400
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46,500 ₹53,599
ಸರಕು ₹45,159 ₹81,519
ಗೊರಬಲು ₹18,000 ₹34,651
ರಾಶಿ ₹34,169 ₹48,100
ಸಿದ್ದಾಪುರ ಅಡಿಕೆ ಧಾರಣೆ
ಬಿಳೆ ಗೊಟು ₹27,399 ₹32,999
ಕೆಂಪು ಗೋಟು ₹30,469 ₹32,869
ಕೋಕಾ ₹26,699 ₹32,899
ತಟ್ಟಿ ಬೆಟ್ಟೆ ₹37,499 ₹44,889
ರಾಶಿ ₹43,469 ₹46,499
ಚಾಲಿ ₹34,599 ₹37,499
ಶಿರಸಿ ಅಡಿಕೆ ಧಾರಣೆ
ಬಿಳೆ ಗೊಟು ₹20,899 ₹33,099
ಯಲ್ಲಾಪುರ ಅಡಿಕೆ ಧಾರಣೆ
ಕೆಂಪುಗೋಟು ₹27236 ₹35299
ಕೋಕ ₹17601 ₹31000
ಚಾಲಿ ₹34899 ₹37899
ತಟ್ಟಿಬೆಟ್ಟೆ ₹36409 ₹45699
ಬಿಳೆ ಗೋಟು ₹26899 ₹34699
ರಾಶಿ ₹41199 ₹50509
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.