ಮೇ 30 ರ ಅಡಿಕೆ ಧಾರಣೆ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 30-05-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕಾ ₹12,500 ₹25,000
- ಹೊಸ ವೆರೈಟಿ ₹27,500 ₹40,500
ಚನ್ನಗಿರಿ ಅಡಿಕೆ ಧಾರಣೆ
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30,000 ₹40,500
ಮಡಿಕೇರಿ ಅಡಿಕೆ ಧಾರಣೆ
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹46,569 ₹54,169
- ಸರಕು ₹49,319 ₹81,910
- ಗೊರಬಲು ₹17,001 ₹36,209
- ರಾಶಿ ₹28,050 ₹49,599
ಸಿದ್ದಾಪುರ ಅಡಿಕೆ ಧಾರಣೆ
- ಬಿಳೆ ಗೊಟು ₹28,699 ₹32,899
- ಕೆಂಪು ಗೋಟು ₹29,689 ₹32,619
- ಕೋಕಾ ₹27,699 ₹32,899
- ತಟ್ಟಿ ಬೆಟ್ಟೆ ₹38,769 ₹44,099
- ರಾಶಿ ₹42,699 ₹47,749
- ಚಾಲಿ ₹35,099 ₹37,570
ಶಿರಸಿ ಅಡಿಕೆ ಧಾರಣೆ
- ಬಿಳೆ ಗೊಟು ₹25,296 ₹33,299
- ಕೆಂಪು ಗೋಟು ₹22,199 ₹34,031
- ಬೆಟ್ಟೆ ₹36,399 ₹44,099
- ರಾಶಿ ₹44,099 ₹46,991
- ಚಾಲಿ ₹35,008 ₹38,151
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ