Arecanut Price 11 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿನ ಅಡಿಕೆ ದರ ಹೀಗಿದೆ

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ​ ಇಂದು (ಜುಲೈ 11) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Arecanut Price 11 July: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿನ ಅಡಿಕೆ ದರ ಹೀಗಿದೆ
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರImage Credit source: Getty / iStock
Follow us
Rakesh Nayak Manchi
|

Updated on: Jul 11, 2023 | 7:00 PM

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕೋಕೋ ಮತ್ತು ಅಡಿಕೆ (Arecanut Price today) ಧಾರಣೆಯಲ್ಲಿ ಏರುಪೇರಾಗುತ್ತಿರುತ್ತದೆ. ಹೀಗಾಗಿ ಬೆಳೆಗಾರರು ಪ್ರತಿನಿತ್ಯ ಕೋಕೋ ಹಾಗೂ ಅಡಿಕೆ ರೇಟ್ ಹೇಗಿದೆ ಎಂದು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 11) ಅಡಿಕೆ ದರ ಹೇಗಿದೆ? ಮಾಹಿತಿ ಇಲ್ಲಿದೆ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12500 ₹25000
  • ಹೊಸ ವೆರೈಟಿ ₹27500 ₹41500
  • ಹಳೆ ವೆರೈಟಿ ₹46000 ₹49000

ಕುಂದಾಪುರ ಅಡಿಕೆ ಧಾರಣೆ

  • ಹಳೆ ಚಾಲಿ ₹43500 ₹47000
  • ಹೊಸ ಚಾಲಿ ₹37000 ₹41500

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹40099 ₹47699
  • ಬಿಳಿಗೋಟು ₹27899 ₹35499
  • ಚಾಲಿ ₹37569 ₹40411
  • ಕೆಂಪುಗೋಟು ₹24899 ₹37801
  • ರಾಶಿ ₹47199 ₹52899

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಹೇಗಿತ್ತು? ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ