Adike Rate: ಮಾರುಕಟ್ಟೆ ಧಾರಣೆ | ಇಂದಿನ ಅಡಿಕೆ ಬೆಲೆ | ಕೋಕೋ ದರ ಹೀಗಿದೆ
ಫೆಬ್ರವರಿ 26 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಫೆಬ್ರವರಿ 26) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹18,000 ₹28,500
- ಹೊಸ ವೆರೈಟಿ ₹28,500 ₹34,000
ಚನ್ನಗಿರಿ ಅಡಿಕೆ ಧಾರಣೆ
- ರಾಶಿ ₹44,079 ₹48,500
ಚಿತ್ರದುರ್ಗ ಅಡಿಕೆ ಧಾರಣೆ
- ಅಪಿ ₹46,119 ₹46,559
- ಕೆಂಪು ಗೋಟು ₹27,609 ₹28,010ಬೆಟ್ಟೆ
- ₹34,629 ₹35,099
- ರಾಶಿ ₹45,639 ₹46,069
ಕುಮಟಾ ಅಡಿಕೆ ಧಾರಣೆ
- ಕೋಕೋ ₹15,089 ₹25,599
- ಚಿಪ್ಪು ₹25,099 ₹28,599
- ಫ್ಯಾಕ್ಟರಿ ₹10,509 ₹20,479
- ಹಣ್ಣು ₹30,099 ₹33,479
ಪಾವಗಡ ಅಡಿಕೆ ಧಾರಣೆ
- ಕೆಂಪು ₹40,000 ₹42,500
ಶಿವಮೊಗ್ಗ ಅಡಿಕೆ ಧಾರಣೆ
- ಬೆಟ್ಟೆ ₹45,102 ₹53,559
- ಸರಕು ₹61,000 ₹76,420
- ಗೊರಬಲು ₹16,589 ₹34,169
- ರಾಶಿ ₹32,159 ₹47,759
ಸಿದ್ದಾಪುರ ಅಡಿಕೆ ಧಾರಣೆ
- ಬಿಳಿಗೋಟು ₹24,099 ₹27,299
- ಕೆಂಪು ಗೋಟು ₹30,100 ₹33,899
- ಕೋಕೋ ₹24,519 ₹28,219
- ತಟ್ಟಿ ಬೆಟ್ಟೆ ₹37,009 ₹39,099
- ರಾಶಿ ₹43,299 ₹46,499
- ಚಾಲಿ ₹34,619 ₹36,799
- ಹಣ್ಣು ₹30,899 ₹36,099
ಶಿರಸಿ ಅಡಿಕೆ ಧಾರಣೆ
- ಬಿಳಿಗೋಟು ₹25,099 ₹30,199
- ಕೆಂಪು ಗೋಟು ₹30,218 ₹34,199
- ಬೆಟ್ಟೆ ₹38,418 ₹44,099
- ರಾಶಿ ₹43,208 ₹46,399
- ಚಾಲಿ ₹36,018 ₹37,939
ಯಲ್ಲಾಪುರ ಅಡಿಕೆ ಧಾರಣೆ
- ಬಿಳಿಗೋಟು ₹25,011 ₹35,409
- ಅಪಿ ₹53,699 ₹70,309
- ಕೆಂಪು ಗೋಟು ₹25,011 ₹35,409
- ಕೋಕೋ ₹14,899 ₹27,699
- ತಟ್ಟಿ ಬೆಟ್ಟೆ ₹36,040 ₹43,809
- ರಾಶಿ ₹44,009 ₹52,829
- ಚಾಲಿ ₹31,009 ₹37,499
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ