Gold- Silver Price: ಬೆಂಗಳೂರು, ದೆಹಲಿ, ಮುಂಬೈ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಜೂನ್ 14ರ ಚಿನ್ನ- ಬೆಳ್ಳಿ ದರ ಇಲ್ಲಿದೆ
ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಇತರೆಡೆಗಳಲ್ಲಿ ಜೂನ್ 14ನೇ ತಾರೀಕಿನ ಚಿನ್ನ- ಬೆಳ್ಳಿ ದರದ ವಿವರ ಇಲ್ಲಿದೆ.
ಚಿನ್ನ- ಬೆಳ್ಳಿ ದರ ಜೂನ್ 14, 2022ರ ಮಂಗಳವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಕಾರಣವೋ ಶುಭ ಸಮಾರಂಭದ ಉದ್ದೇಶಕ್ಕೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇವತ್ತಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಎಂಬ ನಿರ್ಧಾರ ಮಾಡುವುದಕ್ಕೆ ಇದರಿಂದ ಸಹಾಯ ಆಗಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಮೈಸೂರು: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಮಂಗಳೂರು: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಚೆನ್ನೈ: 47,550 ರೂ. (22 ಕ್ಯಾರೆಟ್), 51,880 ರೂ. (24 ಕ್ಯಾರೆಟ್)
ಮುಂಬೈ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ದೆಹಲಿ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಹೈದರಾಬಾದ್: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಕೇರಳ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಪುಣೆ: 47,450 ರೂ. (22 ಕ್ಯಾರೆಟ್), 51,750 ರೂ. (24 ಕ್ಯಾರೆಟ್)
ಜೈಪುರ್: 47,580 ರೂ. (22 ಕ್ಯಾರೆಟ್), 51,900 ರೂ. (24 ಕ್ಯಾರೆಟ್)
ಮದುರೈ: 47,550 ರೂ. (22 ಕ್ಯಾರೆಟ್), 51,880 ರೂ. (24 ಕ್ಯಾರೆಟ್)
ವಿಜಯವಾಡ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,400 ರೂ. (22 ಕ್ಯಾರೆಟ್), 51,710 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 66,000 ರೂ.
ಮೈಸೂರು: 66,000 ರೂ.
ಮಂಗಳೂರು: 66,000 ರೂ.
ಚೆನ್ನೈ: 66,000
ಮುಂಬೈ: 59,800
ದೆಹಲಿ: 59,800
ಕೋಲ್ಕತ್ತಾ: 59,800
ಹೈದರಾಬಾದ್: 66,000
ಕೇರಳ: 66,000
ಪುಣೆ: 59,800
ಜೈಪುರ್: 59,800
ಮದುರೈ: 66,000
ವಿಜಯವಾಡ: 66,000
ವಿಶಾಖಪಟ್ಟಣ: 66,000
(ಮೂಲ: Goodreturns.in)
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Income Tax Gold Sale: ಮನೆ ಖರೀದಿಗೋ ನಿರ್ಮಾಣಕ್ಕಾಗಿಯೋ ಚಿನ್ನ ಮಾರಾಟ ಮಾಡಿದಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
Published On - 7:52 pm, Tue, 14 June 22