Gold Price Today: ಏರಿಕೆಯಾಯ್ತು ಚಿನ್ನ, ಬೆಳ್ಳಿದರ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಏರಿಕೆಯಾಯ್ತು ಚಿನ್ನ, ಬೆಳ್ಳಿದರ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
Which banks offering cheapest gold loan Check the latest interest rates and EMIs here

Updated on: Jan 21, 2023 | 12:00 AM

Gold Silver Price in Bangalore | ಬೆಂಗಳೂರು: ಎರಡು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಬೆಳ್ಳಿಯ ದರ ಇಂದು ತುಸು ಹೆಚ್ಚಳವಾಗಿದೆ. ಸತತ ಎರಡು ದಿನ ಕುಸಿದು, ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ದರ ಇಂದು ಏರಿಕೆಯಾಗಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 350 ರೂ. ಹೆಚ್ಚಳವಾದರೆ, 24 ಕ್ಯಾರೆಟ್​​ನ 10 ಗ್ರಾಂ ಚಿನ್ನದ ಬೆಲೆ 380 ರೂ. ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ಬೆಲೆ 200 ರೂ. ಏರಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 350 ರೂ. ಹೆಚ್ಚಳವಾಗಿ 52,350 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 380 ರೂ. ಹೆಚ್ಚಳವಾಗಿ 57,110 ರೂ. ಇದೆ. ಒಂದು ಕೆಜಿ ಬೆಳ್ಳಿ ದರ 200 ಏರಿಕೆಯಾಗಿ 72,100 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,250 ರೂ.
  • ಮುಂಬೈ- 52,350 ರೂ.
  • ದೆಹಲಿ- 52,500 ರೂ.
  • ಕೊಲ್ಕತ್ತಾ- 52,350 ರೂ.
  • ಬೆಂಗಳೂರು- 52,400 ರೂ.
  • ಹೈದರಾಬಾದ್- 52,350 ರೂ.
  • ಕೇರಳ- 52,350 ರೂ.
  • ಪುಣೆ- 52,350 ರೂ.
  • ಮಂಗಳೂರು- 52,400 ರೂ.
  • ಮೈಸೂರು- 52,400 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,090 ರೂ.
  • ಮುಂಬೈ- 57,110 ರೂ.
  • ದೆಹಲಿ- 57,270 ರೂ.
  • ಕೊಲ್ಕತ್ತಾ- 57,110 ರೂ.
  • ಬೆಂಗಳೂರು- 57,160 ರೂ.
  • ಹೈದರಾಬಾದ್- 57,110 ರೂ.
  • ಕೇರಳ- 57,110 ರೂ.
  • ಪುಣೆ- 57,110 ರೂ.
  • ಮಂಗಳೂರು- 57,160 ರೂ.
  • ಮೈಸೂರು- 57,160 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,500 ರೂ.
  • ಮೈಸೂರು- 74,500 ರೂ.
  • ಮಂಗಳೂರು- 74,500 ರೂ.
  • ಮುಂಬೈ- 72,100 ರೂ.
  • ಚೆನ್ನೈ- 74,500 ರೂ.
  • ದೆಹಲಿ- 72,100 ರೂ.
  • ಹೈದರಾಬಾದ್- 72,100 ರೂ.
  • ಕೊಲ್ಕತ್ತಾ- 72,100 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ