Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ದರ ಬರೋಬ್ಬರಿ 1,500 ರೂ. ಕುಸಿತ

Silver Price Today: ಬೆಳ್ಳಿ ಬೆಲೆ ಇಂದು ಒಂದೇ ದಿನದಲ್ಲಿ 1,500 ರೂ. ಕುಸಿತ ಕಂಡಿದೆ. 3 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 59,300 ರೂ. ಇದ್ದುದು ಇಂದು 57,800 ರೂ. ಆಗಿದೆ.

Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ದರ ಬರೋಬ್ಬರಿ 1,500 ರೂ. ಕುಸಿತ
ಚಿನ್ನದ ಬೆಲೆ
Image Credit source: Zee News
TV9kannada Web Team

| Edited By: Sushma Chakre

Aug 17, 2022 | 5:57 AM

Gold Price on 17th August 2022 | ಬೆಂಗಳೂರು: ಕಳೆದ 3 ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು ಕುಸಿತವಾಗಿದೆ. ಚಿನ್ನದ ದರ ಇಂದು 170 ರೂ. ಕುಸಿತವಾಗಿದೆ. ಬೆಳ್ಳಿಯ ಬೆಲೆ (Silver Price) ಕೂಡ ಭಾರೀ ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. 3 ದಿನಗಳಿಂದ 22 ಕ್ಯಾರೆಟ್ ಚಿನ್ನದ ಬೆಲೆ 48,150 ರೂ. ಇದ್ದುದು 48,000 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,530 ರೂ. ಇದ್ದುದು 52,360 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,550 ರೂ. ಮುಂಬೈ- 48,000 ರೂ, ದೆಹಲಿ- 48,150 ರೂ, ಕೊಲ್ಕತ್ತಾ- 48,000 ರೂ, ಬೆಂಗಳೂರು- 48,050 ರೂ, ಹೈದರಾಬಾದ್- 48,000 ರೂ, ಕೇರಳ- 48,000 ರೂ, ಪುಣೆ- 48,030 ರೂ, ಮಂಗಳೂರು- 48,050 ರೂ, ಮೈಸೂರು- 48,050 ರೂ. ಇದೆ.

ಇದನ್ನೂ ಓದಿ: Gold Price Today: ಬೆಂಗಳೂರಿನಲ್ಲಿ ಚಿನ್ನದ ಬೆಲೆ 440 ರೂ. ಏರಿಕೆ; ಬೆಳ್ಳಿ ದರ 800 ರೂ. ಹೆಚ್ಚಳ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,960 ರೂ, ಮುಂಬೈ- 52,360 ರೂ, ದೆಹಲಿ- 52,530 ರೂ, ಕೊಲ್ಕತ್ತಾ- 52,360 ರೂ, ಬೆಂಗಳೂರು- 52,420 ರೂ, ಹೈದರಾಬಾದ್- 52,360 ರೂ, ಕೇರಳ- 52,360 ರೂ, ಪುಣೆ- 52,390 ರೂ, ಮಂಗಳೂರು- 52,420 ರೂ, ಮೈಸೂರು- 52,420 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು ಒಂದೇ ದಿನದಲ್ಲಿ 1,500 ರೂ. ಕುಸಿತ ಕಂಡಿದೆ. 3 ದಿನಗಳಿಂದ 1 ಕೆಜಿ ಬೆಳ್ಳಿ ಬೆಲೆ 59,300 ರೂ. ಇದ್ದುದು ಇಂದು 57,800 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 63,400 ರೂ, ಮೈಸೂರು- 63,400 ರೂ., ಮಂಗಳೂರು- 63,400 ರೂ., ಮುಂಬೈ- 57,800 ರೂ, ಚೆನ್ನೈ- 63,400 ರೂ, ದೆಹಲಿ- 57,800 ರೂ, ಹೈದರಾಬಾದ್- 63,400 ರೂ, ಕೊಲ್ಕತ್ತಾ- 57,800 ರೂ. ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada