Gold Rate Today Bangalore: 9,200 ರೂ ಒಳಗೆ ಕುಸಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ

Bullion Market 2025 August 20th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಬುಧವಾರ ಇಳಿಕೆ ಆಗಿವೆ. ಚಿನ್ನದ ಬೆಲೆ ಕಳೆದ 12 ದಿನಗಳಿಂದ ಗ್ರಾಮ್​ಗೆ 290 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 9,235 ರೂ ಇದ್ದದ್ದು 9,180 ರೂಗೆ ಇಳಿದಿದೆ. ಶುದ್ಧ ಚಿನ್ನದ ಬೆಲೆ 10,015 ರೂಗೆ ಕುಸಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದ ಹಲವೆಡೆ 115 ರೂಗೆ ಇಳಿದರೆ, ಚೆನ್ನೈ ಇತ್ಯಾದಿ ಕಡೆ 125 ರೂಗೆ ತಗ್ಗಿದೆ.

Gold Rate Today Bangalore: 9,200 ರೂ ಒಳಗೆ ಕುಸಿದ ಚಿನ್ನದ ಬೆಲೆ; ಇಲ್ಲಿದೆ ದರಪಟ್ಟಿ
ಚಿನ್ನ

Updated on: Aug 20, 2025 | 10:53 AM

ಬೆಂಗಳೂರು, ಆಗಸ್ಟ್ 20: ಚಿನ್ನದ ಬೆಲೆಯ ನಿರಂತರ ಇಳಿಕೆ ಇವತ್ತು ಬುಧವಾರವೂ ಮುಂದುವರಿದಿದೆ. ಕಳೆದ 10-12 ದಿನಗಳಿಂದ ಚಿನ್ನದ ಬೆಲೆ (gold rate) ಮೇಲ್ಮುಖವಾಗಿದ್ದೇ ಇಲ್ಲ. ಆಗಸ್ಟ್ ಮೊದಲ ವಾರದಲ್ಲಿ 9,470 ರೂಗೆ ಏರಿದ್ದ ಚಿನ್ನದ ಬೆಲೆ ಇವತ್ತು 9,180 ರೂಗೆ ಇಳಿದಿದೆ. ಗ್ರಾಮ್​ಗೆ ಬರೋಬ್ಬರಿ 290 ರೂಗಳಷ್ಟು ತಗ್ಗಿದೆ. ಹೂಡಿಕೆಗೆ ಚಿನ್ನ ಖರೀದಿಸುವವರಿಗೆ ಇದು ಗೋಲ್ಡನ್ ಕ್ಷಣಗಳೆನಿಸಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 91,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,00,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 91,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 11,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,150 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 75,110 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,150 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 91,800 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,00,150 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,150 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 91,800 ರೂ
  • ಚೆನ್ನೈ: 91,800 ರೂ
  • ಮುಂಬೈ: 91,800 ರೂ
  • ದೆಹಲಿ: 91,950 ರೂ
  • ಕೋಲ್ಕತಾ: 91,800 ರೂ
  • ಕೇರಳ: 91,800 ರೂ
  • ಅಹ್ಮದಾಬಾದ್: 91,850 ರೂ
  • ಜೈಪುರ್: 91,950 ರೂ
  • ಲಕ್ನೋ: 91,950 ರೂ
  • ಭುವನೇಶ್ವರ್: 91,800 ರೂ

ಇದನ್ನೂ ಓದಿ: ರೈಲುಗಳಲ್ಲಿ ಹೊಸ ಲಗೇಜ್ ನಿಯಮ; ಗಂಟುಮೂಟೆ ಕಟ್ಟಿ ರೈಲು ಹತ್ತುವ ಮುನ್ನ ಹುಷಾರ್

ಇದನ್ನೂ ಓದಿ
ಷೇರು, ಚಿನ್ನದ ಮುಂದೆ ರಿಯಲ್ ಎಸ್ಟೇಟ್ ನಗಣ್ಯ?
ಬರಲಿವೆ ಹೊಸ ಗೋಲ್ಡ್ ಲೋನ್ ನಿಯಮಗಳು? ಹೈಲೈಟ್ಸ್
ಬ್ಯಾಂಕ್ ಲಾಕರ್ ದರೋಡೆಯಾದರೆ ಯಾರು ಜವಾಬ್ದಾರರು?
ಭಾರತೀಯರ ಚಿನ್ನದ ಮೌಲ್ಯ ಪಾಕ್ ಜಿಡಿಪಿಗಿಂತ ಏಳೆಂಟು ಪಟ್ಟು ಹೆಚ್ಚು

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಮಲೇಷ್ಯಾ: 4,350 ರಿಂಗಿಟ್ (89,660 ರುಪಾಯಿ)
  • ದುಬೈ: 3,720 ಡಿರಾಮ್ (88,250 ರುಪಾಯಿ)
  • ಅಮೆರಿಕ: 1,035 ಡಾಲರ್ (90,170 ರುಪಾಯಿ)
  • ಸಿಂಗಾಪುರ: 1,328 ಸಿಂಗಾಪುರ್ ಡಾಲರ್ (89,990 ರುಪಾಯಿ)
  • ಕತಾರ್: 3,735 ಕತಾರಿ ರಿಯಾಲ್ (89,280 ರೂ)
  • ಸೌದಿ ಅರೇಬಿಯಾ: 3,790 ಸೌದಿ ರಿಯಾಲ್ (87,990 ರುಪಾಯಿ)
  • ಓಮನ್: 395 ಒಮಾನಿ ರಿಯಾಲ್ (89,380 ರುಪಾಯಿ)
  • ಕುವೇತ್: 302.40 ಕುವೇತಿ ದಿನಾರ್ (86,160 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 11,500 ರೂ
  • ಚೆನ್ನೈ: 12,500 ರೂ
  • ಮುಂಬೈ: 11,500 ರೂ
  • ದೆಹಲಿ: 11,500 ರೂ
  • ಕೋಲ್ಕತಾ: 11,500 ರೂ
  • ಕೇರಳ: 12,500 ರೂ
  • ಅಹ್ಮದಾಬಾದ್: 11,500 ರೂ
  • ಜೈಪುರ್: 11,500 ರೂ
  • ಲಕ್ನೋ: 11,500 ರೂ
  • ಭುವನೇಶ್ವರ್: 12,500 ರೂ
  • ಪುಣೆ: 11,500

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us