ಚಿನ್ನ
Image Credit source: Getty Images
ನವದೆಹಲಿ, ನವೆಂಬರ್ 18: ಚಿನ್ನದ ಬೆಲೆಯ ಕುಸಿತ ಮುಂದುವರಿಯುತ್ತಲೇ ಇದೆ. ಕಳೆದ ಎರಡು ವಾರದಿಂದ ಸಾವಿರ ರೂಗಳಷ್ಟು ಇಳಿದಿರುವ ಚಿನ್ನದ ಬೆಲೆ ಇವತ್ತು ಬುಧವಾರ ಒಂದು ಗ್ರಾಮ್ಗೆ 255 ರೂ ತಗ್ಗಿದೆ. 18 ಕ್ಯಾರಟ್ ಚಿನ್ನದ ಬೆಲೆ 10,000 ರೂ ಗಡಿಯೊಳಗೆ ಬಂದಿದೆ. ಡಿಸೆಂಬರ್ 11ರ ನಂತರ ಚಿನ್ನದ ಬೆಲೆ ಅತ್ಯಂತ ಕೆಳಗೆ ಬಂದಿದೆ. ಹೆಚ್ಚಿನ ದೇಶಗಳಲ್ಲಿ ಅಪರಂಜಿ ಚಿನ್ನದ ಬೆಲೆ 12,000 ರೂನೊಳಗೆ ಬಂದಿದೆ. ಬೆಳ್ಳಿ ಬೆಲೆಯೂ ಕೂಡ 5 ರೂ ಕಡಿಮೆಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,22,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,33,260 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,22,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 18,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 18,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 18ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,326
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,215
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,994
- ಬೆಳ್ಳಿ ಬೆಲೆ 1 ಗ್ರಾಂಗೆ: 185 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,215 ರೂ
- ಚೆನ್ನೈ: 12,215 ರೂ
- ಮುಂಬೈ: 12,215 ರೂ
- ದೆಹಲಿ: 12,230
- ಕೋಲ್ಕತಾ: 12,215 ರೂ
- ಕೇರಳ: 12,215 ರೂ
- ಅಹ್ಮದಾಬಾದ್: 12,220 ರೂ
- ಜೈಪುರ್: 12,230
- ಲಕ್ನೋ: 12,230
- ಭುವನೇಶ್ವರ್: 12,215 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 13,138 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 164 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 13,353 ರೂ
- ಬೆಳ್ಳಿ 1 ಗ್ರಾಮ್ಗೆ 169 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 121.71 ಡಾಲರ್ (11,669 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.478 ಡಾಲರ್ (143 ರುಪಾಯಿ)
ಇದನ್ನೂ ಓದಿ: ಕುಟುಂಬದ ಸದಸ್ಯ ಮೃತಪಟ್ಟ ಬಳಿಕ ಮಾಡ್ಲೇಬೇಕಾದ ಆರ್ಥಿಕ ಕೆಲಸಗಳು ಇವೆ ನೋಡಿ
Loading...
{{{html}}}
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 13,326 ರುಪಾಯಿ
- ಮಲೇಷ್ಯಾ: 519 ರಿಂಗಿಟ್ (11,754 ರುಪಾಯಿ)
- ದುಬೈ: 467.75 ಡಿರಾಮ್ (11,897 ರುಪಾಯಿ)
- ಅಮೆರಿಕ: 127.50 ಡಾಲರ್ (11,914 ರುಪಾಯಿ)
- ಸಿಂಗಾಪುರ: 167.70 ಸಿಂಗಾಪುರ್ ಡಾಲರ್ (12,136 ರುಪಾಯಿ)
- ಕತಾರ್: 467.50 ಕತಾರಿ ರಿಯಾಲ್ (11,994 ರೂ)
- ಸೌದಿ ಅರೇಬಿಯಾ: 481 ಸೌದಿ ರಿಯಾಲ್ (11,977 ರುಪಾಯಿ)
- ಓಮನ್: 49.45 ಒಮಾನಿ ರಿಯಾಲ್ (11,998 ರುಪಾಯಿ)
- ಕುವೇತ್: 39.11 ಕುವೇತಿ ದಿನಾರ್ (11,828 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 185 ರೂ
- ಚೆನ್ನೈ: 185 ರೂ
- ಮುಂಬೈ: 185 ರೂ
- ದೆಹಲಿ: 185 ರೂ
- ಕೋಲ್ಕತಾ: 185 ರೂ
- ಕೇರಳ: 185 ರೂ
- ಅಹ್ಮದಾಬಾದ್: 185 ರೂ
- ಜೈಪುರ್: 185 ರೂ
- ಲಕ್ನೋ: 185 ರೂ
- ಭುವನೇಶ್ವರ್: 185 ರೂ
- ಪುಣೆ: 185
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ