ಚಿನ್ನ
Image Credit source: Getty Images
ನವದೆಹಲಿ, ಅಕ್ಟೋಬರ್ 23: ಚಿನ್ನದ ಬೆಲೆಯ ಸತತ ಇಳಿಕೆ ಮುಂದುವರಿದಿದೆ. ಶುಕ್ರವಾರ ಒಂದೇ ದಿನ 175 ರೂ ತಗ್ಗಿದೆ. ಈ ಒಂದೇ ವಾರದಲ್ಲಿ ಬೆಲೆ ಹತ್ತಿರಹತ್ತಿರ 500 ರೂಗಳಷ್ಟು ಕಡಿಮೆ ಆಗಿದೆ. ಚಿನ್ನದಂತೆ ಬೆಳ್ಳಿ ಬೆಲೆಯೂ ಈ ವಾರ ಕುಸಿದಿದೆ. ಬೆಲೆ 220 ರೂಗೆ ಇಳಿದಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನ, ಬೆಳ್ಳಿ ಬೆಲೆಗಳು ಕುಸಿದಿವೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ, ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಸ್ಪಾಟ್ ಚಿನ್ನದ ಬೆಲೆ ಒಂದು ಗ್ರಾಮ್ಗೆ 12,273 ರೂಗೆ ಇಳಿದಿದೆ. ಸ್ಪಾಟ್ ಬೆಳ್ಳಿ ಬೆಲೆ 166 ರೂ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,480 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,30,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 23ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,248
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,060
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,686
- ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,060 ರೂ
- ಚೆನ್ನೈ: 13,060 ರೂ
- ಮುಂಬೈ: 13,060 ರೂ
- ದೆಹಲಿ: 13,075
- ಕೋಲ್ಕತಾ: 13,060 ರೂ
- ಕೇರಳ: 13,060 ರೂ
- ಅಹ್ಮದಾಬಾದ್: 13,065 ರೂ
- ಜೈಪುರ್: 13,075
- ಲಕ್ನೋ: 13,075
- ಭುವನೇಶ್ವರ್: 13,060 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 129.31 ಡಾಲರ್ (12,273 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.748 ಡಾಲರ್ (166 ರುಪಾಯಿ)
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,248 ರುಪಾಯಿ
- ಮಲೇಷ್ಯಾ: 541 ರಿಂಗಿಟ್ (12,565 ರುಪಾಯಿ)
- ದುಬೈ: 489.50 ಡಿರಾಮ್ (12,643 ರುಪಾಯಿ)
- ಅಮೆರಿಕ: 134 ಡಾಲರ್ (12,713 ರುಪಾಯಿ)
- ಸಿಂಗಾಪುರ: 175.50 ಸಿಂಗಾಪುರ್ ಡಾಲರ್ (13,027 ರುಪಾಯಿ)
- ಕತಾರ್: 490.50 ಕತಾರಿ ರಿಯಾಲ್ (12,766 ರೂ)
- ಸೌದಿ ಅರೇಬಿಯಾ: 503 ಸೌದಿ ರಿಯಾಲ್ (12,712 ರುಪಾಯಿ)
- ಓಮನ್: 52.05 ಒಮಾನಿ ರಿಯಾಲ್ (12,826 ರುಪಾಯಿ)
- ಕುವೇತ್: 41.28 ಕುವೇತಿ ದಿನಾರ್ (12,715 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 220 ರೂ
- ಚೆನ್ನೈ: 225 ರೂ
- ಮುಂಬೈ: 220 ರೂ
- ದೆಹಲಿ: 220 ರೂ
- ಕೋಲ್ಕತಾ: 220 ರೂ
- ಕೇರಳ: 225 ರೂ
- ಅಹ್ಮದಾಬಾದ್: 220 ರೂ
- ಜೈಪುರ್: 220 ರೂ
- ಲಕ್ನೋ: 220 ರೂ
- ಭುವನೇಶ್ವರ್: 225 ರೂ
- ಪುಣೆ: 220
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ