TV9 Kannada Business here is Arecanut Price today Feb-20th 2023 Bantwal Puttur Sagar Shimoga and other Market Prices
ಅಡಕೆ ಧಾರಣೆ 20 ಫೆಬ್ರವರಿ 2023: ಬಂಟ್ವಾಳ, ಪುತ್ತೂರು, ಸಾಗರ, ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆ ಧಾರಣೆ ಇಲ್ಲಿದೆ
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 20-02-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಅಡಕೆ ಧಾರಣೆ
Rakesh Nayak Manchi
Updated on:
Feb 20, 2023 | 11:01 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 20-02-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಮಾರುಕಟ್ಟೆ ಧಾರಣೆ
ಕೋಕಾ ₹12,500 ₹25,000
ಹೊಸ ವೆರೈಟಿ ₹22,500 ₹40,000
ಹಳೆಯ ವೆರೈಟಿ ₹48,000 ₹54,500
ಪುತ್ತೂರು ಮಾರುಕಟ್ಟೆ ಧಾರಣೆ
ಹೊಸ ವೆರೈಟಿ ₹32,000 ₹37,500
ಚನ್ನಗಿರಿ ಮಾರುಕಟ್ಟೆ ಧಾರಣೆ
ರಾಶಿ ₹43,500 ₹46,100
ಕಾರ್ಕಳ ಮಾರುಕಟ್ಟೆ ಧಾರಣೆ
ಹೊಸ ವೆರೈಟಿ ₹30,000 ₹40,000
ಹಳೆಯ ವೆರೈಟಿ ₹40,000 ₹54,500
ಸಾಗರ ಮಾರುಕಟ್ಟೆ ಧಾರಣೆ
ಬಿಳೆ ಗೊಟು ₹19,899 ₹29,599
ಚಾಲಿ ₹25,890 ₹36,719
ಕೋಕಾ ₹19,819 ₹31,599
ಕೆಂಪು ಗೋಟು ₹22,349 ₹35,699
ರಾಶಿ ₹35,129 ₹45,889
ಸಿಪ್ಪೆಗೋಟು ₹4,149 ₹19,629
ಶಿವಮೊಗ್ಗ ಮಾರುಕಟ್ಟೆ ಧಾರಣೆ
ಬೆಟ್ಟೆ ₹47,069 ₹53,399
ಗೊರಬಲು ₹20,109 ₹33,599
ರಾಶಿ ₹38,000 ₹45,599
ಸರಕು ₹57,669 ₹81,610
ಸಿದ್ದಾಪುರ ಮಾರುಕಟ್ಟೆ ಧಾರಣೆ
ಬಿಳೆ ಗೊಟು ₹26,899 ₹32,699
ಚಾಲಿ ₹35,199 ₹38,099
ಕೋಕಾ ₹25,699 ₹30,669
ಹೊಸ ಚಾಲಿ ₹32,699 ₹35,399
ಕೆಂಪು ಗೋಟು ₹27,799 ₹37,509
ರಾಶಿ ₹42,289 ₹45,499
ತಟ್ಟಿ ಬೆಟ್ಟೆ ₹36,109 ₹44,899
ಶಿರಸಿ ಮಾರುಕಟ್ಟೆ ಧಾರಣೆ
ಬೆಟ್ಟೆ ₹35,399 ₹42,861
ಬಿಳೆ ಗೊಟು ₹22,610 ₹33,309
ಚಾಲಿ ₹30,219 ₹40,400
ಕೆಂಪು ಗೋಟು ₹23,119 ₹34,850
ರಾಶಿ ₹38,479 ₹44,709
ತುಮಕೂರು ಮಾರುಕಟ್ಟೆ ಧಾರಣೆ
ರಾಶಿ ₹44,100 ₹45,400
ಯಲ್ಲಾಪುರ ಮಾರುಕಟ್ಟೆ ಧಾರಣೆ
ಅಪಿ ₹53,679 ₹58,825
ಬಿಳೆ ಗೊಟು ₹24,899 ₹33,291
ಕೋಕಾ ₹16,899 ₹29,812
ಹಳೆ ಚಾಲಿ ₹36,890 ₹40,699
ಹೊಸ ಚಾಲಿ ₹33,612 ₹36,312
ಕೆಂಪು ಗೋಟು ₹24,899 ₹34,089
ರಾಶಿ ₹43,119 ₹49,028
ತಟ್ಟಿ ಬೆಟ್ಟೆ ₹37,860 ₹44,060
ಇವಿಷ್ಟು ಇಂದಿನ ಅಡಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.