Kannada News Business Today's Arecanut price of cocoa and Betel Nut for december 06 in the major market is as follows
Arecanut Price 06 Dec: ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ ಹೀಗಿದೆ
Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಸಿದ್ದಾಪುರ, ಪುತ್ತೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಡಿಸೆಂಬರ್ 06ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಅಡಿಕೆ
ವಿವೇಕ ಬಿರಾದಾರ
Updated on:
Dec 06, 2023 | 7:59 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಡಿಸೆಂಬರ್ 06) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಹಳೆ ವೆರೈಟಿ ₹42500 ₹45500
ಹೊಸ ವೆರೈಟಿ ₹27500 ₹3600
ಕೋಕೋ ₹15000 ₹27500
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹36199 ₹47000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹40799 ₹47469
ಗೋಣಿಕೊಪ್ಪಲು ಅಡಿಕೆ ಧಾರಣೆ
ಹಸ್ಕ್ ₹4000 ₹5000
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಲಿ ₹36000 ₹39000
ಹೊಸನಗರ ಅಡಿಕೆ ಧಾರಣೆ
ಕೆಂಪುಗೋಟು ₹25569 ₹34269
ರಾಶಿ ₹45709 ₹48270
ಸಿಪ್ಪೆಗೋಟು ₹16829 ₹16829
ಕಾರ್ಕಳ ಅಡಿಕೆ ಧಾರಣೆ
ಹಳೆ ವೆರೈಟಿ ₹30000 ₹46500
ಹೊಸ ವೆರೈಟಿ ₹25000 ₹36500
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹27509 ₹34509
ಕೋಕೋ ₹20109 ₹31889
ಹಳೆ ಚಾಲಿ ₹36899 ₹39049
ಹೊಸ ಚಾಲಿ ₹33099 ₹34799
ಫ್ಯಾಕ್ಟರಿ ₹11019 ₹24100
ಶಿವಮೊಗ್ಗ ಅಡಿಕೆ ಧಾರಣೆ
ಗೊರಬಲು ₹17009 ₹37269
ಹೊಸ ವೆರೈಟಿ ₹45898 ₹47159
ರಾಶಿ ₹36569 ₹47350
ಸರಕು ₹56999 ₹81000
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹30389 ₹32690
ಚಾಲಿ ₹37409 ₹38899
ಕೋಕೋ ₹30099 ₹33179
ಕೆಂಪುಗೋಟು ₹28099 ₹28099
ರಾಶಿ ₹36569 ₹47350
ತಟ್ಟಿಬೆಟ್ಟೆ ₹37109 ₹37109
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹38122 ₹41299
ಬಿಳಿಗೋಟು ₹28909 ₹35426
ಚಾಲಿ ₹37121 ₹39698
ರಾಶಿ ₹44208 ₹46909
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹57800 ₹59800
ಬಿಳಿಗೋಟು ₹24299 ₹34970
ಚಾಲಿ ₹35899 ₹40299
ಕೋಕೋ ₹17199 ₹32900
ಕೆಂಪುಗೋಟು ₹24899 ₹34909
ರಾಶಿ ₹45500 ₹54399
ತಟ್ಟಿಬೆಟ್ಟೆ ₹36969 ₹44700
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.