Kannada News Business Today's arecanut price of cocoa and Betel Nut for October 30th in the major market is as follows
Arecanut Price 30 Oct: ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಸಿದ್ದಾಪುರ, ಪುತ್ತೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಅಕ್ಟೋಬರ್ 27ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರಾತಿನಿಧಿಕ ಚಿತ್ರ
ವಿವೇಕ ಬಿರಾದಾರ
Updated on:
Oct 30, 2023 | 6:05 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಅಕ್ಟೋಬರ್ 30) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಹಳೆ ವೆರೈಟಿ ₹43000 ₹48500
ಕೋಕೋ ₹15000 ₹27500
ಬೆಂಗಳೂರು ಅಡಿಕೆ ಧಾರಣೆ
ಇತರೆ ₹55000 ₹60000
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹37199 ₹48000
ಚಿತ್ರದುರ್ಗ ಅಡಿಕೆ ಧಾರಣೆ
ರಾಶಿ ₹44629 ₹45069
ಅಪ್ಪಿ ₹45109 ₹45522
ಬೆಟ್ಟೆ ₹36139 ₹36559
ಕೆಂಪುಗೋಟು ₹30119 ₹30579
ಗೋಣಿಕೊಪ್ಪಲು ಅಡಿಕೆ ಧಾರಣೆ
ಹಸ್ಕ್ ₹4000 ₹4800
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಲಿ ₹37000 ₹39000
ಹೊಸನಗರ ಅಡಿಕೆ ಧಾರಣೆ
ಚಾಲಿ ₹32599 ₹34699
ಕೆಂಪುಗೋಟು ₹24899 ₹36511
ರಾಶಿ ₹43699 ₹48970
ಕಾರ್ಕಳ ಅಡಿಕೆ ಧಾರಣೆ
ಹಳೆ ವೆರೈಟಿ ₹30000 ₹58500
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹29099 ₹34529
ಕೋಕೋ ₹19509 ₹32009
ಹಳೆ ಚಾಲಿ ₹39809 ₹40239
ಹೊಸ ಚಾಲಿ ₹37509 ₹40019
ಫ್ಯಾಕ್ಟರಿ ₹11019 ₹25000
ಮಡಿಕೇರಿ ಅಡಿಕೆ ಧಾರಣೆ
ರಾ (Raw) ₹41507 ₹41507
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11000 ₹25000
ಹೊಸ ವೆರೈಟಿ ₹34000 ₹43500
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹12099 ₹21201
ಶಿವಮೊಗ್ಗ ಅಡಿಕೆ ಧಾರಣೆ
ರಾಶಿ ₹39611 ₹47909
ಹೊಸ ವೆರೈಟಿ ₹45769 ₹46851
ಗೊರಬಾಳು ₹26700 ₹38000
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹32099 ₹35109
ಚಾಲಿ ₹37239 ₹40339
ಕೋಕೋ ₹31019 ₹33299
ಕೆಂಪುಗೋಟು ₹28089 ₹32619
ರಾಶಿ ₹43269 ₹45749
ತಟ್ಟಿಬೆಟ್ಟೆ ₹36209 ₹43099
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹38609 ₹44939
ಬಿಳಿಗೋಟು ₹27099 ₹36122
ಚಾಲಿ ₹37199 ₹41628
ಕೆಂಪುಗೋಟು ₹27699 ₹34431
ರಾಶಿ ₹46109 ₹47818
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹27969 ₹35800
ಚಾಲಿ ₹37800 ₹41380
ಕೋಕೋ ₹18011 ₹32919
ರಾಶಿ ₹45200 ₹46700
ತಟ್ಟಿಬೆಟ್ಟೆ ₹37410 ₹44860
ಕೆಂಪುಗೋಟು ₹24899 ₹34799
ಅಪ್ಪಿ ₹65379 ₹65379
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.