ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ, ವ್ಯಕ್ತಿ ಅರೆಸ್ಟ್

|

Updated on: Aug 26, 2020 | 7:57 AM

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಜನರನ್ನು ವಂಚಿಸಲು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಪಂಕಜ್‌ ಕುಮಾರ್(40) ಬಂಧಿತ ವ್ಯಕ್ತಿ. ವಂಚನೆ ಮಾಡುವ ದೃಷ್ಟಿಯಿಂದ ನಕಲಿ ಖಾತೆ ತೆರದಿದ್ದ ಆರೋಪಿ ಪಂಕಜ್‌ ಹಲವರು ಮಂದಿಯ ಸಂಪರ್ಕ ಮಾಡಿದ್ದ. ಹಾಗೂ ಹಲವರಿಗೆ ಪೊಲೀಸರ ಹೆಸರು ಬಳಸಿಕೊಂಡು ವಂಚನೆ ಮಾಡಿದ್ದಾನೆ ಎಂಬ ಶಂಖೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

ಸಿಟಿ ಪೊಲೀಸ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ, ವ್ಯಕ್ತಿ ಅರೆಸ್ಟ್
Follow us on

ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸ್ ಹೆಸರಿನಲ್ಲಿ ಜನರನ್ನು ವಂಚಿಸಲು ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದ ವ್ಯಕ್ತಿಯನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಪಂಕಜ್‌ ಕುಮಾರ್(40) ಬಂಧಿತ ವ್ಯಕ್ತಿ.

ವಂಚನೆ ಮಾಡುವ ದೃಷ್ಟಿಯಿಂದ ನಕಲಿ ಖಾತೆ ತೆರದಿದ್ದ ಆರೋಪಿ ಪಂಕಜ್‌ ಹಲವರು ಮಂದಿಯ ಸಂಪರ್ಕ ಮಾಡಿದ್ದ. ಹಾಗೂ ಹಲವರಿಗೆ ಪೊಲೀಸರ ಹೆಸರು ಬಳಸಿಕೊಂಡು ವಂಚನೆ ಮಾಡಿದ್ದಾನೆ ಎಂಬ ಶಂಖೆ ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.