ಬೊಗಳಿದ್ದಕ್ಕೆ ನಾಯಿಯನ್ನೇ ಹೊಡೆದು ಸಾಯಿಸಿದ ಡೆಲಿವರಿ ಬಾಯ್

ಬೆಂಗಳೂರು: ಬೊಗಳಿದ್ದಕ್ಕೆ ನಾಯಿಯನ್ನು ಡಿಲೆವರಿ ಬಾಯ್ ಹೊಡೆದು ಸಾಯಿಸಿರುವ ಘಟನೆ ಹೆಚ್​ಎಸ್​ಆರ್​ ಲೇಔಟ್​ನ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್ ಬಳಿ ನಡೆದಿದೆ. ಕಳೆದ ಬುಧವಾರ ಫುಡ್ ಡಿಲೆವರಿ ಮಾಡಲು ತೇಜ ಎಂಬುವನ ಬಂದಿದ್ದ. ಈ ವೇಳೆ ಡಿಲೆವರಿ ಬಾಯ್ ತೇಜನನ್ನು ನೋಡಿ ನಾಯಿಗಳು ಬೊಗಳಿವೆ. ಈ ವೇಳೆ ಕಟ್ಟಿಗೆ ಹಿಡಿದು ನಾಯಿಗಳನ್ನ ಅಟ್ಟಾಡಿಸಿದ್ದಾನೆ. ಆಗ ತೇಜನ ಕೈಗೆ ನಾಯಿ ಮರಿಯೊಂದು ಸಿಕ್ಕಿಹಾಕಿಕೊಂಡಿದೆ. ನಾಯಿಯನ್ನು ಮನ ಬಂದಂತೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಡೆಪಾಳ್ಯ ಪೊಲೀಸ್ […]

ಬೊಗಳಿದ್ದಕ್ಕೆ ನಾಯಿಯನ್ನೇ ಹೊಡೆದು ಸಾಯಿಸಿದ ಡೆಲಿವರಿ ಬಾಯ್
Follow us
ಸಾಧು ಶ್ರೀನಾಥ್​
|

Updated on: Dec 02, 2019 | 8:04 AM

ಬೆಂಗಳೂರು: ಬೊಗಳಿದ್ದಕ್ಕೆ ನಾಯಿಯನ್ನು ಡಿಲೆವರಿ ಬಾಯ್ ಹೊಡೆದು ಸಾಯಿಸಿರುವ ಘಟನೆ ಹೆಚ್​ಎಸ್​ಆರ್​ ಲೇಔಟ್​ನ 2ನೇ ಹಂತದ ಕೊಲೀವ್ ಹಡ್ಸನ್ ಬಿಲ್ಡಿಂಗ್ ಬಳಿ ನಡೆದಿದೆ.

ಕಳೆದ ಬುಧವಾರ ಫುಡ್ ಡಿಲೆವರಿ ಮಾಡಲು ತೇಜ ಎಂಬುವನ ಬಂದಿದ್ದ. ಈ ವೇಳೆ ಡಿಲೆವರಿ ಬಾಯ್ ತೇಜನನ್ನು ನೋಡಿ ನಾಯಿಗಳು ಬೊಗಳಿವೆ. ಈ ವೇಳೆ ಕಟ್ಟಿಗೆ ಹಿಡಿದು ನಾಯಿಗಳನ್ನ ಅಟ್ಟಾಡಿಸಿದ್ದಾನೆ. ಆಗ ತೇಜನ ಕೈಗೆ ನಾಯಿ ಮರಿಯೊಂದು ಸಿಕ್ಕಿಹಾಕಿಕೊಂಡಿದೆ. ನಾಯಿಯನ್ನು ಮನ ಬಂದಂತೆ ಹೊಡೆದು ಸಾಯಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಹರೀಶ್ ಎಂಬುವರು ದೂರು ನೀಡಿದ್ದಾರೆ. ಡಿಲೆವರಿ ಬಾಯ್ ತೇಜ ವಿರುದ್ಧ ಐಪಿಸಿ ಸೆಕ್ಷನ್ 428ರಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್