ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ IPS ಅಧಿಕಾರಿ ಅರೆಸ್ಟ್

|

Updated on: Dec 18, 2019 | 8:00 PM

ಬೆಂಗಳೂರು: ಹಣ ಕೊಡದಿದ್ದರೆ ಬೇರೆ ಬೇರೆ ಕೇಸ್​ಗಳಲ್ಲಿ ಫಿಕ್ಸ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ. ಉದ್ಯಮಿಗಳಿಂದ ಹಣ ವಸೂಲಿಗಿಳಿದಿದ್ದ ಭರತ್, ಹಣ ಕೊಡದಿದ್ದರೆ ಕೇಸ್​ಗಳಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಬಗ್ಗೆ ಸಿದ್ಧಾಪುರ ಪೊಲಿಸ್ ಠಾಣೆಯಲ್ಲಿ ಭೀಮ್ ಚಂದ್ ಎಂಬ ಉದ್ಯಮಿ ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ IPS ಅಧಿಕಾರಿ ಅರೆಸ್ಟ್
Follow us on

ಬೆಂಗಳೂರು: ಹಣ ಕೊಡದಿದ್ದರೆ ಬೇರೆ ಬೇರೆ ಕೇಸ್​ಗಳಲ್ಲಿ ಫಿಕ್ಸ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭರತ್ ಬಂಧಿತ ನಕಲಿ ಐಪಿಎಸ್ ಅಧಿಕಾರಿ.

ಉದ್ಯಮಿಗಳಿಂದ ಹಣ ವಸೂಲಿಗಿಳಿದಿದ್ದ ಭರತ್, ಹಣ ಕೊಡದಿದ್ದರೆ ಕೇಸ್​ಗಳಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಬಗ್ಗೆ ಸಿದ್ಧಾಪುರ ಪೊಲಿಸ್ ಠಾಣೆಯಲ್ಲಿ ಭೀಮ್ ಚಂದ್ ಎಂಬ ಉದ್ಯಮಿ ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.