
ಬೆಂಗಳೂರು: ಹಲಸೂರು ಪೊಲೀಸ್ ಠಾಣೆಯಲ್ಲಿ ನಟೋರಿಯಸ್ ರೌಡಿ ಶೀಟರ್ ಮೇಲೆ ಗೂಂಡಾಕಾಯ್ದೆ ಅನ್ವಯ ಮಾಡಲಾಗಿದೆ. ಕಾರ್ತಿಕ್ @ ರಾಹುಲ್ ರೌಡಿ ಶೀಟರ್. ಈತನ ವಿರುದ್ಧ 10 ಪ್ರಕರಣಗಳು ದಾಖಲಾಗಿದ್ದವು.
ಕಿಡ್ನ್ಯಾಪ್ ಮತ್ತು ರೇಪ್ ಪ್ರಕರಣದಲ್ಲಿ ಕಾರ್ತಿಕ್ಗೆ ಏಳು ವರ್ಷ ಶಿಕ್ಷೆಯಾಗಿತ್ತು. ಜೈಲಿನಿಂದ ಹೊರ ಬಂದ ಆತ ತನ್ನ ಅಕ್ರಮ ಚಟುವಟಿಕೆ ಮುಂದುವರೆಸಿದ್ದ. ಹಾಗಾಗಿ ಕಾರ್ತಿಕ್ ವಿರುದ್ಧ ಗೂಂಡಾ ಆಕ್ಟ್ ನಡಿ ಬಂಧಿಸಿ, ಪುನಃ ಜೈಲಿಗಟ್ಟಲಾಗಿದೆ ಎಂದು ಹಲಸೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
Published On - 11:29 am, Thu, 21 November 19