ಚನ್ನಳ್ಳಿ ಕ್ರಾಸ್ ಬಳಿ KSRTC ಬಸ್ ಡಿಕ್ಕಿ, 40 ಕುರಿಗಳ ಸಾವು
ಕೊಪ್ಪಳ: ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು 40 ಕುರಿಗಳು ಮೃತಪಟ್ಟಿವೆ. ಹುಬ್ಬಳ್ಳಿ ಇಂದ ರಾಯಚೂರಗೆ ಹೊರಟಿದ್ದ ಬಸ್ ಬೆಳಗಾವಿ ಮೂಲದ ಖಾನಪ್ಪ ಎಂಬುವವರಿಗೆ ಸೇರಿದ ಸುಮಾರು ಮೂರು ಲಕ್ಷ ಮೌಲ್ಯದ 40 ಕುರಿಗಳನ್ನು ಬಲಿ ಪಡೆದಿದೆ. ಇದರಿಂದ ನನಗೆ ಸಯಿಸಲಾಗದಷ್ಟು ದುಖವಾಗಿದೆ ಎಂದು ಖಾನಪ್ಪ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Follow us on
ಕೊಪ್ಪಳ: ಕಾರಟಗಿ ತಾಲೂಕಿನ ಚನ್ನಳ್ಳಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು 40 ಕುರಿಗಳು ಮೃತಪಟ್ಟಿವೆ. ಹುಬ್ಬಳ್ಳಿ ಇಂದ ರಾಯಚೂರಗೆ ಹೊರಟಿದ್ದ ಬಸ್ ಬೆಳಗಾವಿ ಮೂಲದ ಖಾನಪ್ಪ ಎಂಬುವವರಿಗೆ ಸೇರಿದ ಸುಮಾರು ಮೂರು ಲಕ್ಷ ಮೌಲ್ಯದ 40 ಕುರಿಗಳನ್ನು ಬಲಿ ಪಡೆದಿದೆ.
ಇದರಿಂದ ನನಗೆ ಸಯಿಸಲಾಗದಷ್ಟು ದುಖವಾಗಿದೆ ಎಂದು ಖಾನಪ್ಪ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.