ಈ ಪೆಪ್ಪರ್ ಸಾಂಬನಿಗೆ ಬರ್ಗರ್-ಬ್ರೆಡ್-ಸ್ಯಾಂಡ್​ವಿಚ್ಚೇ ಬೇಕಂತೆ! CCB ಗೆ ತಲೆನೋವು

|

Updated on: Sep 10, 2020 | 4:45 PM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಲೂಮ್ ಪೆಪ್ಪರ್ ಸಾಂಬಾ ಎಂಬ ಸೆನೆಗಲ್ ಮೂಲದ ವ್ಯಕ್ತಿ ಸಿಸಿಬಿ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾನೆ. ಡ್ರಗ್ಸ್​ ಕೇಸ್​ನಲ್ಲಿ ಬಂಧಿತನಾಗಿರುವ ಈ ಸೆನೆಗಲ್ ಪ್ರಜೆ ಸಾಂಬಾಗೆ ಭಾರತೀಯ ಶೈಲಿಯ ಊಟ-ತಿಂಡಿ ನೀಡಿದರೆ ನಿರಾಕರಣೆ ಮಾಡುತ್ತಿದ್ದಾನೆ. ನನಗೆ ಅನ್ನ ಸಾಂಬಾರ್ ಬೇಡ, ಬದಲಿಗೆ ಬರ್ಗರ್, ಬ್ರೆಡ್, ಸ್ಯಾಂಡ್​ವಿಚ್ ಕೊಡಿ ಎಂಬ ಬೇಡಿಕೆ ಇಡುತ್ತಿದ್ದಾನೆ. ಲೂಮ್ ಪೆಪ್ಪರ್ ಸಾಂಬಾನನ್ನು ನಿಭಾಯಿಸುವಲ್ಲಿ ಸಿಸಿಬಿ ಪೊಲೀಸರು ಹೈರಾಣಾಗಿ ಹೊಗಿದ್ದಾರೆ.

ಈ ಪೆಪ್ಪರ್ ಸಾಂಬನಿಗೆ ಬರ್ಗರ್-ಬ್ರೆಡ್-ಸ್ಯಾಂಡ್​ವಿಚ್ಚೇ ಬೇಕಂತೆ!  CCB ಗೆ ತಲೆನೋವು
Follow us on

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ಲೂಮ್ ಪೆಪ್ಪರ್ ಸಾಂಬಾ ಎಂಬ ಸೆನೆಗಲ್ ಮೂಲದ ವ್ಯಕ್ತಿ ಸಿಸಿಬಿ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾನೆ.

ಡ್ರಗ್ಸ್​ ಕೇಸ್​ನಲ್ಲಿ ಬಂಧಿತನಾಗಿರುವ ಈ ಸೆನೆಗಲ್ ಪ್ರಜೆ ಸಾಂಬಾಗೆ ಭಾರತೀಯ ಶೈಲಿಯ ಊಟ-ತಿಂಡಿ ನೀಡಿದರೆ ನಿರಾಕರಣೆ ಮಾಡುತ್ತಿದ್ದಾನೆ. ನನಗೆ ಅನ್ನ ಸಾಂಬಾರ್ ಬೇಡ, ಬದಲಿಗೆ ಬರ್ಗರ್, ಬ್ರೆಡ್, ಸ್ಯಾಂಡ್​ವಿಚ್ ಕೊಡಿ ಎಂಬ ಬೇಡಿಕೆ ಇಡುತ್ತಿದ್ದಾನೆ. ಲೂಮ್ ಪೆಪ್ಪರ್ ಸಾಂಬಾನನ್ನು ನಿಭಾಯಿಸುವಲ್ಲಿ ಸಿಸಿಬಿ ಪೊಲೀಸರು ಹೈರಾಣಾಗಿ ಹೊಗಿದ್ದಾರೆ.

Published On - 4:44 pm, Thu, 10 September 20