ಅಕ್ಕನ ಮಕ್ಕಳೇ ಮಾರಕಾಸ್ತ್ರಗಳಿಂದ ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ರು

ವಿಜಯಪುರ: ಅಕ್ಕನ ಮಕ್ಕಳೇ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರದ ಸಾಯಿ ಪಾರ್ಕ್ ಬಳಿ ನಡೆದಿದೆ. ತಡರಾತ್ರಿ ಮನೆಯಿಂದ ಹೊರಗೆ ಎಳೆದೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಉಸ್ಮಾನ್ ಪಾಶಾ ಅಹ್ಮದಸಾಬ್ ಇನಾಮದಾರ(71) ಕೊಲೆಯಾದ ವ್ಯಕ್ತಿ. ಉಸ್ಮಾನ್‌ ಹಾಗೂ ಆತನ ಅಕ್ಕನ ನಾಲ್ವರು ಮಕ್ಕಳಲ್ಲಿ ಆಗಾಗ ಪರಸ್ಪರ ಜಗಳವಾಗುತ್ತಿತ್ತು. ಕೊನೆಯ ಅಳಿಯನ ಪರ ವಕಾಲತ್ತು ವಹಿಸಿದ್ದ. ಹಾಗಾಗಿ ಉಳಿದ ಮೂವರು ಸಹೋದರರಾದ ಜಿಲಾನಿ ಪಾಶಾ ಜಾಗೀರದಾರ್(45), ನದೀಮ್ ಜಾಗೀರದಾರ್(40), ಖಾದ್ರಿ ಜಾಗೀರದಾರ್(38) ಸೇರಿ […]

ಅಕ್ಕನ ಮಕ್ಕಳೇ ಮಾರಕಾಸ್ತ್ರಗಳಿಂದ ತಲೆ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ರು
Follow us
ಸಾಧು ಶ್ರೀನಾಥ್​
|

Updated on:May 30, 2020 | 1:44 PM

ವಿಜಯಪುರ: ಅಕ್ಕನ ಮಕ್ಕಳೇ ವ್ಯಕ್ತಿಯನ್ನು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯಪುರದ ಸಾಯಿ ಪಾರ್ಕ್ ಬಳಿ ನಡೆದಿದೆ. ತಡರಾತ್ರಿ ಮನೆಯಿಂದ ಹೊರಗೆ ಎಳೆದೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಉಸ್ಮಾನ್ ಪಾಶಾ ಅಹ್ಮದಸಾಬ್ ಇನಾಮದಾರ(71) ಕೊಲೆಯಾದ ವ್ಯಕ್ತಿ.

ಉಸ್ಮಾನ್‌ ಹಾಗೂ ಆತನ ಅಕ್ಕನ ನಾಲ್ವರು ಮಕ್ಕಳಲ್ಲಿ ಆಗಾಗ ಪರಸ್ಪರ ಜಗಳವಾಗುತ್ತಿತ್ತು. ಕೊನೆಯ ಅಳಿಯನ ಪರ ವಕಾಲತ್ತು ವಹಿಸಿದ್ದ. ಹಾಗಾಗಿ ಉಳಿದ ಮೂವರು ಸಹೋದರರಾದ ಜಿಲಾನಿ ಪಾಶಾ ಜಾಗೀರದಾರ್(45), ನದೀಮ್ ಜಾಗೀರದಾರ್(40), ಖಾದ್ರಿ ಜಾಗೀರದಾರ್(38) ಸೇರಿ ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Published On - 1:37 pm, Sat, 30 May 20

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?