ವಾಣಿಜ್ಯ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ

ಶೀಘ್ರಲಿಪಿ, ಬೆರಳಚ್ಚು ಮತ್ತು ಬರವಣಿಗೆ ವಿಷಯಗಳಿಗೆ 2022ರ ಜುಲೈ ತಿಂಗಳಲ್ಲಿ ನಡೆಯುವ ಪರೀಕ್ಷೆ ಸಂಬಂಧ ವಾಣಿಜ್ಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಾಣಿಜ್ಯ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
Edited By:

Updated on: May 21, 2022 | 10:34 AM

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಇತರೆ ಪರೀಕ್ಷೆಗಳು) ಮಲ್ಲೇಶ್ವರಂ, ಬೆಂಗಳೂರು ವತಿಯಿಂದ 2022ರ ಜುಲೈ ತಿಂಗಳಲ್ಲಿ ಶೀಘ್ರಲಿಪಿ, ಬೆರಳಚ್ಚು ಮತ್ತು ಬರವಣಿಗೆ ಪರೀಕ್ಷೆಯ ನಡೆಸಲಾಗುತ್ತಿದೆ. ಮಾನ್ಯತೆ ಪಡೆದ ವಾಣಿಜ್ಯ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Application) ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದಿನಿಂದ (ಮೇ 21) ಆರಂಭಗೊಂಡಿದ್ದು, ಜೂ.3 ಕೊನೆ ದಿನವಾಗಿದೆ. ಜೂ.4ರಿಂದ ಜೂ.6ರ ವರೆಗೆ ದಂಡಸಹಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಮಂಡಳಿಯ ಜಾಲತಾಣ https://sslc.karnataka.gov.in ಗೆ ಲಾಗ್​ಇನ್ ಆಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಎಸ್ ಎಸ್ ಎಲ್ ಸಿ ಟಾಪರ್ ಬಾಗಲಕೋಟೆಯ ಇಂದಿರಾಗೆ ಐಎಎಸ್/ಐಪಿಎಸ್ ಪರೀಕ್ಷೆ ಬರೆಯುವ ಗುರಿ

ಇದನ್ನೂ ಓದಿ: SSC Recruitment 2022: ಸಿಬ್ಬಂದಿ ನೇಮಕಾತಿ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ: ಟ್ವಿಟರ್ ವಾಕ್ ಸ್ವಾತಂತ್ರ್ಯವನ್ನು ನಂಬುವುದಿಲ್ಲ,ಕಚೇರಿ ರಾಜಕೀಯವು ಎಡಪಕ್ಷದ ಒಲವು ಹೊಂದಿದೆ: ರಹಸ್ಯ ರೆಕಾರ್ಡಿಂಗ್​​ನಿಂದ ಮಾಹಿತಿ ಬಯಲು

ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮಳೆ ಸಾಧ್ಯತೆ! ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಣೆ

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ