ವೈದ್ಯಕೀಯ ವಿಜ್ಞಾನಗಳಲ್ಲಿನ ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಇಂದು (ಫೆಬ್ರವರಿ 22) ನೀಟ್ ಎಂಡಿಎಸ್ 2023 (NEET MDS) ಪ್ರವೇಶ ಪಾತ್ರವನ್ನು (Admit Card) ಬಿಡುಗಡೆ ಮಾಡುತ್ತದೆ. ನೀಟ್ ಎಂಡಿಎಸ್ 2023 ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ನೀಟ್ ಎಂಡಿಎಸ್ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು. ನೀಟ್ ಎಂಡಿಎಸ್ 2023 ಪ್ರವೇಶ ಪತ್ರವು ಪರೀಕ್ಷೆಯ ವಿವರಗಳೊಂದಿಗೆ ಅಭ್ಯರ್ಥಿ ವಿವರಗಳನ್ನೂ ಒಳಗೊಂಡಿರುವ ಕಡ್ಡಾಯ ದಾಖಲೆಯಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯ ದಿನದಂದು ನೀಟ್ ಎಂಡಿಎಸ್ 2023 ಪ್ರವೇಶ ಪತ್ರವನ್ನು ಮಾನ್ಯವಾದ ಫೋಟೋ ಐಡಿ ಪುರಾವೆಯೊಂದಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರಸ್ತುತಪಡಿಸಬೇಕಾಗುತ್ತದೆ.
ಇವೆಂಟ್ | ದಿನಾಂಕ |
ನೀಟ್ ಎಂಡಿಎಸ್ 2023 ಪ್ರವೇಶ ಪತ್ರ | ಫೆಬ್ರವರಿ 22, 2023 |
ನೀಟ್ ಎಂಡಿಎಸ್ 2023 ಪರೀಕ್ಷೆ | ಮಾರ್ಚ್ 1, 2023 |
ನೀಟ್ ಎಂಡಿಎಸ್ 2023 ಫಲಿತಾಂಶ | ಮಾರ್ಚ್ 31, 2023 |
ನೀಟ್ ಎಂಡಿಎಸ್ 2023 ರ ಅರ್ಹತೆಗಾಗಿ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಕಟ್-ಆಫ್ ದಿನಾಂಕ | ಮಾರ್ಚ್ 31, 2023 |
NEET MDS 2023 ಪ್ರವೇಶ ಕಾರ್ಡ್ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಅಭ್ಯರ್ಥಿಗಳು NEET MDS 2023 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು,
NEET MDS 2023 ಪ್ರವೇಶ ಪತ್ರವು ಪರೀಕ್ಷೆಯ ವಿವರಗಳು ಮತ್ತು ಅಭ್ಯರ್ಥಿಯ ವಿವರಗಳನ್ನು ಒಳಗೊಂಡಿರುತ್ತದೆ. ಈ ಕೆಳಗಿನ ವಿವರಗಳನ್ನು NEET MDS 2023 ಪ್ರವೇಶ ಪತ್ರದಲ್ಲಿ ನೀಡಲಾಗುತ್ತದೆ
ಇದನ್ನೂ ಓದಿ: 10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆ
NEET MDS 2023 ಪರೀಕ್ಷೆಗಳಿಗೆ ಹಾಜರಾಗುವಾಗ, ಅಭ್ಯರ್ಥಿಗಳು ತಮ್ಮ NEET MDS 2023 ಪ್ರವೇಶ ಪತ್ರವನ್ನು ಹೊಂದಿರಬೇಕು. ಪ್ರವೇಶ ಪತ್ರದ ಜೊತೆಗೆ ವಿದ್ಯಾರ್ಥಿಗಳು ಗುರುತಿನ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳು ಫೋಟೋ ಐಡಿ ಪುರಾವೆಯನ್ನು ತಮ್ಮೊಂದಿದೆ ತೆಗೆದುಕೊಂಡು ಹೋಗುವುದು ಉತ್ತಮ
ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Wed, 22 February 23