Karnataka election results -Initial Trends: ವಿ. ಸೋಮಣ್ಣ, ಅಶೋಕ್​ ಎರಡೂ ಕಡೆ ಹಿನ್ನಡೆ: ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ

| Updated By: ಸಾಧು ಶ್ರೀನಾಥ್​

Updated on: May 13, 2023 | 9:18 AM

ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಈ ಮಧ್ಯೆ ಸಧ್ಯದ ಟ್ರೆಂಡ್​ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ.

Karnataka election results -Initial Trends: ವಿ. ಸೋಮಣ್ಣ, ಅಶೋಕ್​ ಎರಡೂ ಕಡೆ ಹಿನ್ನಡೆ: ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ
ಆರಂಭದ ಸುತ್ತುಗಳಲ್ಲಿ ಹಿಂದಿರುವ ನಾಯಕರು ಇವರೇ
Follow us on

ಬೆಂಗಳೂರು: ಕರ್ನಾಟಕ ಅಸೆಂಬ್ಲಿಗೆ ಮೇ 10 ರಂದು ನಡೆದಿದ್ದ ಮಹಾ ಚುನಾವಣೆಯ ಫಲಿತಾಂಶ ಇದೀಗ ನಿಧಾನಕ್ಕೆ ಒಂದೊಂದಾಗಿ ಹೊರಬೀಳುತ್ತಿದೆ. ಸದ್ಯಕ್ಕೆ ಸ್ಪಷ್ಟ ಚಿತ್ರಣ ಇನ್ನೂ ಸಿಕ್ಕಿಲ್ಲವಾದರೂ ಬೆಳೆಗ್ಗೆ 10 ಗಂಟೆ ವೇಳೆಗೆ ಮೊದಲ ಚಿತ್ರಣ ಸಿಗುವ ಸಾಧ್ಯತೆಯಿದೆ. ಈ ಮಧ್ಯೆ ಸಧ್ಯದ ಟ್ರೆಂಡ್​ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ.

ಮುನ್ನಡೆಯಲ್ಲಿ 100 ಸ್ಥಾನ ದಾಟಿದ ಕಾಂಗ್ರೆಸ್​
ಮುನ್ನಡೆಯಲ್ಲಿ ಶತಕ ಬಾರಿಸಿದ ಕಾಂಗ್ರೆಸ್​

ಬೈಂದೂರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಮುನ್ನಡೆ

ನಿಪ್ಪಾಣಿ ಬಿಜೆಪಿ ಶಶಿಕಲಾ ಜೊಲ್ಲೆ ಹಿನ್ನಡೆ
ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ ರೆಡ್ಡಿಗೆ ಹಿನ್ನಡೆ
ಯಶವಂತಪುರದಲ್ಲಿ ಎಸ್.ಟಿ.ಸೋಮಶೇಖರ್​ಗೆ ಹಿನ್ನಡೆ
ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆಗೆ ಹಿನ್ನಡೆ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶೆಟ್ಟರ್​ ಹಿನ್ನಡೆ
ರಾಜಾಜಿನಗರದಲ್ಲಿ ಎಸ್.ಸುರೇಶ್​ ಕುಮಾರ್​ಗೆ ಹಿನ್ನಡೆ

ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣಗೆ ಮುನ್ನಡೆ
ಗಂಗಾವತಿಯಲ್ಲಿ ಜನಾರ್ದನರೆಡ್ಡಿಗೆ ಮುನ್ನಡೆ
ಮದ್ದೂರಿನಲ್ಲಿ ಜೆಡಿಎಸ್​ನ ಡಿ.ಸಿ.ತಮ್ಮಣ್ಣಗೆ ಹಿನ್ನಡೆ
ಬೀಳಗಿ-ಬಿಜೆಪಿಯ ಮುರುಗೇಶ್ ನಿರಾಣಿಗೆ ಹಿನ್ನಡೆ
ವರುಣ ಕ್ಷೇತ್ರದಲ್ಲೂ ಬಿಜೆಪಿಯ ಸೋಮಣ್ಣಗೆ ಹಿನ್ನಡೆ
ಚಾಮರಾಜ, ಕೆ.ಆರ್.ನಗರದಲ್ಲಿ ಕಾಂಗ್ರೆಸ್​ಗೆ ಮುನ್ನಡೆ
ಆನೇಕಲ್​ನಲ್ಲಿ ಬಿಜೆಪಿಯ ಶ್ರೀನಿವಾಸ್​ಗೆ ಮುನ್ನಡೆ
ಕಡೂರಿನಲ್ಲಿ ವೈಎಸ್​ವಿ ದತ್ತಾಗೆ ಮುನ್ನಡೆ
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಕೊತ್ತೂರು ಮಂಜುನಾಥ್​ಗೆ ಮುನ್ನಡೆ
ಹೊಸಪೇಟೆಯಲ್ಲಿ  ಆನಂದ್​ ಸಿಂಗ್ ಪುತ್ರ ಸಿದ್ದಾರ್ಥ್​ ಸಿಂಗ್​ಗೆ ಮುನ್ನಡೆ

ಭಟ್ಕಳ ಬಿಜೆಪಿಯ ಸುನಿಲ್ ನಾಯ್ಕ್​ಗೆ 1502 ಮುನ್ನಡೆ
ಬೆಳಗಾವಿ ದಕ್ಷಿಣ ಬಿಜೆಪಿ ಅಭಯ್​ ಪಾಟೀಲ್​ಗೆ ಮುನ್ನಡೆ
ಸಕಲೇಶಪುರದಲ್ಲಿ BJPಯ ಸಿಮೆಂಟ್ ಮಂಜುಗೆ ಮುನ್ನಡೆ
ಗಾಂಧಿನಗರದಲ್ಲಿ ದಿನೇಶ್​ಗೆ 310 ಮತಗಳ ಮುನ್ನಡೆ
ಯಶವಂತಪುರ-ಜೆಡಿಎಸ್​ನ ಜವರಾಯಿಗೌಡ ಮುನ್ನಡೆ
ಚಾಮರಾಜನಗರ-ಬಿಜೆಪಿಯ ವಿ.ಸೋಮಣ್ಣಗೆ ಹಿನ್ನಡೆ

ಚನ್ನಪಟ್ಟಣದಲ್ಲಿ ಬಿಜೆಪಿಯ ಯೋಗೇಶ್ವರ್​ ಮುನ್ನಡೆ
ಚನ್ನಪಟ್ಟಣದಲ್ಲಿ ಜೆಡಿಎಸ್​ನ ಕುಮಾರಸ್ವಾಮಿ​ ಹಿನ್ನಡೆ

ಚಿಕ್ಕಮಗಳೂರು ಬಿಜೆಪಿ ಸಿ.ಟಿ.ರವಿ ಹಿನ್ನಡೆ
ಮುಧೋಳ ಬಿಜೆಪಿ ಗೋವಿಂದ ಕಾರಜೋಳ ಹಿನ್ನಡೆ
ಚನ್ನಪಟ್ಟಣದಲ್ಲಿ ಜೆಡಿಎಸ್​ ಕುಮಾರಸ್ವಾಮಿ ಹಿನ್ನಡೆ
ಹೊಸಕೋಟೆ ಬಿಜೆಪಿ ಎಂಟಿಬಿ ನಾಗರಾಜ್​ ಹಿನ್ನಡೆ
ರಮೇಶ್​ ಜಾರಕಿಹೊಳಿ 2ನೇ ಸುತ್ತಿನಲ್ಲೂ ಹಿನ್ನಡೆ
ಗೋಕಾಕ್​ ಬಿಜೆಪಿ ರಮೇಶ್ ಜಾರಕಿಹೊಳಿ ಹಿನ್ನಡೆ

ಕನಕಪುರ ಕಾಂಗ್ರೆಸ್​ನ ಡಿ.ಕೆ.ಶಿವಮಾರ್ ಮುನ್ನಡೆ
ಅಥಣಿ ಕಾಂಗ್ರೆಸ್ ಲಕ್ಷ್ಮಣ ಸವದಿ ಮುನ್ನಡೆ
ಬೆಳಗಾವಿ ಗ್ರಾಮೀಣ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ
ಕಾಂಗ್ರೆಸ್​ ಕಾಂಗ್ರೆಸ್​ ಲಕ್ಷ್ಮೀ ಹೆಬ್ಬಾಳ್ಕರ್ ಮುನ್ನಡೆ
ಬೇಲೂರಿನಲ್ಲಿ ಬಿಜೆಪಿಯ ಸುರೇಶ್ ಮುನ್ನಡೆ
ಚಿಕ್ಕಮಗಳೂರು ಕಾಂಗ್ರೆಸ್​ ತಮ್ಮಯ್ಯ ಮುನ್ನಡೆ

ಹಿರೇಕೆರೂರು ಬಿಜೆಪಿ ಬಿ.ಸಿ.ಪಾಟೀಲ್ ಹಿನ್ನಡೆ
ಸುರಪುರದಲ್ಲಿ ಬಿಜೆಪಿಯ ರಾಜುಗೌಡ ಹಿನ್ನಡೆ
ಚಿಕ್ಕಬಳ್ಳಾಪುರ ಬಿಜೆಪಿಯ ಸುಧಾಕರ್ ಹಿನ್ನಡೆ

ಸದ್ಯಕ್ಕೆ ಪ್ರಮುಖ ಮೂರು ಪಕ್ಷಗಳು ಸಾಧಿಸಿರುವ ಮುನ್ನಡೆ ಹೀಗಿದೆ:

 

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 9:01 am, Sat, 13 May 23