ಲೋಕಸೇವಾ ಆಯೋಗವು ಕರ್ನಾಟಕದ ನಾಗರಿಕ ಸೇವೆಯಲ್ಲಿ ಇರುವ ಹುದ್ದೆಗಳಲ್ಲಿ ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗಗಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) ವಿಭಾಗದಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿದ್ದು, ತಕ್ಷಣವೇ ಆಸಕ್ತರು “http:://kpsc.kar.nic.inಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 21ರಿಂದ ಪ್ರಾರಂಭಗೊಂಡು ಎಪ್ರಿಲ್ 20ಕ್ಕೆ ಕೊನೆಗೊಳ್ಳುವುದು ಮತ್ತು ಎಪ್ರಿಲ್ 21ಕ್ಕೆ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಹುದ್ದೆಯ ಹೆಸರು | ಔಷಧ ವಿಶ್ಲೇಷಕರು (ಬಾಟನಿ) ಮತ್ತು ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) |
ಹುದ್ದೆಗಳು | 2 |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 21-03-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-04-2022 |
ಔಷಧ ವಿಶ್ಲೇಷಕರು (ಬಾಟನಿ) ವೇತನ | ರೂ.30,350ರಿಂದ 58,250ವರೆಗೆ |
ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ) | ರೂ.30,350ರಿಂದ 58,250/ವರೆಗೆ |
ಅರ್ಜಿಸಲ್ಲಿಸುವ 3 ಹಂತಗಳು
1. ಮೊದಲನೇ ಹಂತ: Profile Creation/Updation
2.ಎರಡನೇ ಹಂತ : Application Submission
3. ಮೂರನೇ ಹಂತ : Fees Payment through My Application section
ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ – ರೂ.600/-
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ – ರೂ.300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ರೂ. 50/ ಪರಿಶಿಷ್ಟ ಜಾತಿ, ಪಂಗಡ ,ಪವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ಶುಲ್ಕ ವಿಲಾಯಿತಿಗಳನ್ನು ನೀಡಲಾಗಿದೆ.
ವಿದ್ಯಾಹರ್ತೆ
ಔಷಧ ವಿಶ್ಲೇಷಕರು (ಬಾಟನಿ)
ಔಷಧ ವಿಶ್ಲೇಷಕರು (ರಸಾಯನ ಶಾಸ್ತ್ರ)