Karnataka Postal Circle Recruitment
Karnataka Postal Circle Recruitment 2023: ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಗ್ರಾಮೀಣ್ ಡಾಕ್ ಸೇವಕ್ (ಬಿಪಿಎಂ/ಎಬಿಪಿಎಂ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಕರ್ನಾಟಕ ಪೋಸ್ಟಲ್ ಸರ್ಕಲ್
- ಹುದ್ದೆಗಳ ಸಂಖ್ಯೆ: 1714
- ಉದ್ಯೋಗ ಸ್ಥಳ: ಕರ್ನಾಟಕ
- ಪೋಸ್ಟ್ ಹೆಸರು: ಗ್ರಾಮೀಣ ಡಾಕ್ ಸೇವಕ್ (BPM/ABPM)
ಜಿಲ್ಲಾವಾರು ಹುದ್ದೆಗಳ ಸಂಖ್ಯೆ:
- ಬಾಗಲಕೋಟೆ- 29 ಹುದ್ದೆಗಳು
- ಬಳ್ಳಾರಿ- 43 ಹುದ್ದೆಗಳು
- ಬೆಳಗಾವಿ- 42 ಹುದ್ದೆಗಳು
- ಬೆಂಗಳೂರು ಪೂರ್ವ- 11 ಹುದ್ದೆಗಳು
- ಬೆಂಗಳೂರು ದಕ್ಷಿಣ- 4 ಹುದ್ದೆಗಳು
- ಬೆಂಗಳೂರು ಪಶ್ಚಿಮ- 6 ಹುದ್ದೆಗಳು
- ಬೀದರ್- 49 ಹುದ್ದೆಗಳು
- ಚನ್ನಪಟ್ಟಣ- 66 ಹುದ್ದೆಗಳು
- ಚಿಕ್ಕಮಗಳೂರು- 63 ಹುದ್ದೆಗಳು
- ಚಿಕ್ಕೋಡಿ- 45 ಹುದ್ದೆಗಳು
- ಚಿತ್ರದುರ್ಗ- 51 ಹುದ್ದೆಗಳು
- ದಾವಣಗೆರೆ ಕಚೇರಿ- 47 ಹುದ್ದೆಗಳು
- ಧಾರವಾಡ- 36 ಹುದ್ದೆಗಳು
- ಗದಗ- 63 ಹುದ್ದೆಗಳು
- ಗೋಕಾಕ್- 13 ಹುದ್ದೆಗಳು
- ಹಾಸನ- 84 ಹುದ್ದೆಗಳು
- ಹಾವೇರಿ- 33 ಹುದ್ದೆಗಳು
- ಕಲಬುರಗಿ- 44 ಹುದ್ದೆಗಳು
- ಕಾರವಾರ- 53 ಹುದ್ದೆಗಳು
- ಕೊಡಗು- 44 ಹುದ್ದೆಗಳು
- ಕೋಲಾರ- 75 ಹುದ್ದೆಗಳು
- ಮಂಡ್ಯ- 78 ಹುದ್ದೆಗಳು
- ಮಂಗಳೂರು- 52 ಹುದ್ದೆಗಳು
- ಮೈಸೂರು- 43 ಹುದ್ದೆಗಳು
- ನಂಜನಗೂಡು- 41 ಹುದ್ದೆಗಳು
- ಪುತ್ತೂರು- 89 ಹುದ್ದೆಗಳು
- ರಾಯಚೂರು- 49
- RMS HB- 44 ಹುದ್ದೆಗಳು
- RMS Q- 6 ಹುದ್ದೆಗಳು
- ಶಿವಮೊಗ್ಗ- 74 ಹುದ್ದೆಗಳು
- ಸಿರ್ಸಿ- 48 ಹುದ್ದೆಗಳು
- ತುಮಕೂರು- 81 ಹುದ್ದೆಗಳು
- ಉಡುಪಿ- 110 ಹುದ್ದೆಗಳು
- ವಿಜಯಪುರ- 65 ಹುದ್ದೆಗಳು
- ಯಾದಗಿರಿ- 33 ಹುದ್ದೆಗಳು
ಮಾಸಿಕ ವೇತನ:
- ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್)-ರೂ.12000 ರಿಂದ ರೂ. 29380/-
- ಗ್ರಾಮೀಣ ಡಾಕ್ ಸೇವಕ್ (ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್)-ರೂ.10000 ರಿಂದ ರೂ. 24470/-
ಶೈಕ್ಷಣಿಕ ಅರ್ಹತೆ:
ಕರ್ನಾಟಕ ಪೋಸ್ಟಲ್ ಸರ್ಕಲ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿಯನ್ನು ಪಾಸ್ ಆಗಿರಬೇಕು.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-ಆಗಸ್ಟ್-2023
ಇದನ್ನೂ ಓದಿ: IBPS Recruitment 2023: ಐಬಿಪಿಎಸ್ ನೇಮಕಾತಿ: 4451 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: indiapost.gov.in