‘ತದ್ವಿರುದ್ದ’ ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್ ಬಿಚ್ಚುಮಾತು: ವಿಡಿಯೋ

Suchendra Prasad: ‘ತದ್ವಿರುದ್ಧ’ ಸಿನಿಮಾನಲ್ಲಿ ಸುಚೇಂದ್ರ ಪ್ರಸಾದ್, ವಿಕ್ರಮ್ ರಾಮಯ್ಯ, ಸುಮನ್‌ ರಂಗನಾಥ್‌, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಪಾತ್ರದ ವಿಶೇಷತೆಯ ಬಗ್ಗೆ, ತಾವೇಕೆ ಗಾಲಿ ಕುರ್ಚಿಯಲ್ಲಿ ಕೂತು ನಟಿಸಿದ್ದು ಇನ್ನೂ ಕೆಲವು ವಿಷಯಗಳನ್ನು ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ. ವಿಡಿಯೋ ನೋಡಿ...

ಖ್ಯಾತ ನಟ ಸುಚೇಂದ್ರ ಪ್ರಸಾದ್ (Suchendra Prasad) ಅವರು ‘ತದ್ವಿರುದ್ಧ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದಾರೆ. ಇದೊಂದು ಭಿನ್ನ ಕತೆಯುಳ್ಳ ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸುಚೇಂದ್ರ ಪ್ರಸಾದ್, ವಿಕ್ರಮ್ ರಾಮಯ್ಯ, ಸುಮನ್‌ ರಂಗನಾಥ್‌, ಐಶ್ವರ್ಯಾ ಶೆಟ್ಟಿ, ಪೂಜಾ ಗೌಡ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾದ ಬಗ್ಗೆ ನಟ ಸುಚೇಂದ್ರ ಪ್ರಸಾದ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೊತೆಗೆ ತಮ್ಮ ಪಾತ್ರದ ವಿಶೇಷತೆಯ ಬಗ್ಗೆ, ತಾವೇಕೆ ಗಾಲಿ ಕುರ್ಚಿಯಲ್ಲಿ ಕೂತು ನಟಿಸಿದ್ದು ಇನ್ನೂ ಕೆಲವು ವಿಷಯಗಳನ್ನು ಸುಚೇಂದ್ರ ಪ್ರಸಾದ್ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Loading...
Unable to load recommendations.
Follow Us