Updated on: May 21, 2022 | 6:51 PM
ಫ್ರಾನ್ಸ್ನಲ್ಲಿ ನಡೆದ ಕಾನ್ ಚಲನಚಿತ್ರೋತ್ಸವದಲ್ಲಿ ಬಹುಭಾಷಾ ನಟಿ ಮೀರಾ ಚೋಪ್ರಾ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು.
ಚಿನ್ನದ ಲೇಪಿತ ಬಟ್ಟೆ ಧರಿಸಿ ಚಲನಚಿತ್ರೋತ್ಸವಕ್ಕೆ ಆಗಮಿಸಿದ ಮೀರಾ, ಒಂದಷ್ಟು ಸಮಯವನ್ನು ಕಳೆದರು.
Meera Chopra, a multilingual actress who shone at the Con Film Festival
Published On - 6:51 pm, Sat, 21 May 22