ಸಿಸಿಬಿ ದಾಳಿ ಮಾಡಿದಾಗ ನಿದ್ರೆಯಲ್ಲಿದ್ದ ಸಂಜನಾ, ಅಧಿಕಾರಿಗಳನ್ನು ಸ್ವಾಗತಿಸಿದ್ದು ನಟಿ ತಾಯಿ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಫ್ಲ್ಯಾಟ್‌ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು. ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲೇ ಮಲಗಿದ್ರು. ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಸಿಸಿಬಿ ಮನೆಯ ಬಳಿ ಬಂದಾಗ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ಆಕೆಗೆ ನೋಟಿಸ್ ತೋರಿಸಿ ಸಿಸಿಬಿ ಅಧಿಕಾರಿಗಳು ಒಳಗೆ ಬಂದಿದ್ದಾರೆ. ಬಳಿಕ ಮಲಗಿದ್ದ ಸಂಜನಾಳಿಗೆ ವಿಚಾರ ತಿಳಿಸಲಾಗಿದೆ. ಹಾಗೂ ನಟಿ ಸಂಜನಾ, ತಾಯಿಗೂ ತನಿಖೆಗೆ ಸಹಕರಿಸಲು ಸಿಸಿಬಿ […]

ಸಿಸಿಬಿ ದಾಳಿ ಮಾಡಿದಾಗ ನಿದ್ರೆಯಲ್ಲಿದ್ದ ಸಂಜನಾ, ಅಧಿಕಾರಿಗಳನ್ನು ಸ್ವಾಗತಿಸಿದ್ದು ನಟಿ ತಾಯಿ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Sep 08, 2020 | 9:02 AM

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಫ್ಲ್ಯಾಟ್‌ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ರು.

ಸಿಸಿಬಿ ದಾಳಿ ವೇಳೆ ನಟಿ ಸಂಜನಾ ಮನೆಯಲ್ಲೇ ಮಲಗಿದ್ರು. ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಸಿಸಿಬಿ ಮನೆಯ ಬಳಿ ಬಂದಾಗ ಸಂಜನಾ ತಾಯಿ ಬಾಗಿಲು ತೆಗೆದಿದ್ದಾರೆ. ನಂತರ ಆಕೆಗೆ ನೋಟಿಸ್ ತೋರಿಸಿ ಸಿಸಿಬಿ ಅಧಿಕಾರಿಗಳು ಒಳಗೆ ಬಂದಿದ್ದಾರೆ. ಬಳಿಕ ಮಲಗಿದ್ದ ಸಂಜನಾಳಿಗೆ ವಿಚಾರ ತಿಳಿಸಲಾಗಿದೆ. ಹಾಗೂ ನಟಿ ಸಂಜನಾ, ತಾಯಿಗೂ ತನಿಖೆಗೆ ಸಹಕರಿಸಲು ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ.

ಇದನ್ನೂ ಓದಿ:
ಸಂಜನಾದ್ದು ಟೆಂಪಲ್​ ರನ್ನಾ.. ಅಥವಾ ಟೆನ್ಷನ್​ನಲ್ಲಿ ಸಿಟಿ ರೌಂಡ್ಸ್​ ಮಾಡ್ತಿದ್ದಾರಾ?

ಸ್ಯಾಂಡಲ್​ವುಡ್​ನಲ್ಲಿ ಏನೇ ಕಾಂಟ್ರವರ್ಸಿ ಆದ್ರೂ ನನ್ನ ಹೆಸರು ಬರುತ್ತೆ.. ನನ್ನ ಹಣೆಬರಹ’

ಇದು ಸಂಜನಾ ಗಲ್ರಾನಿ ಕಿರಿಕ್ ಕಹಾನಿ.. ವೀಕೆಂಡಲ್ಲಿ ಮನೆಯೇ ಪಬ್, ನೈಟ್ ಫುಲ್ ಪಾರ್ಟಿ!

Published On - 8:08 am, Tue, 8 September 20

Loading...
Unable to load recommendations.
Follow Us