Black Panther ಖ್ಯಾತಿಯ ನಟ ಚ್ಯಾಡ್ವಿಕ್​ ಬೋಸ್​ಮನ್​ ಇನ್ನಿಲ್ಲ

|

Updated on: Aug 29, 2020 | 10:47 AM

ಹಾಲಿವುಡ್​ನ ಫೇಮಸ್​ ಸಿನಿಮಾ ಬ್ಲಾಕ್​ ಪ್ಯಾಂಥರ್​ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ ಚ್ಯಾಡ್ವಿಕ್​ ಬೋಸ್​ಮನ್ ಇಂದು ನಿಧನರಾಗಿದ್ದಾರೆ. 43 ವರ್ಷದ ನಟ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್​ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ನಟನ ಕುಟುಂಬಸ್ಥರು ಈ ಮಾಹಿತಿಯನ್ನು ಚ್ಯಾಡ್ವಿಕ್​ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾರಕ ಕ್ಯಾನ್ಸರ್​ಗೆ ತುತ್ತಾದ Black Panther ನಟ ತನ್ನ ಶಸ್ತ್ರಚಿಕಿತ್ಸೆ ಮತ್ತು ಕೆಮೋಥೆರಪಿ ಚಿಕಿತ್ಸೆ ನಡುವೆಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಬ್ಲಾಕ್​ ಪ್ಯಾಂಥ್​ರ ಸಿನಿಮಾದ ಮೂಲಕ […]

Black Panther ಖ್ಯಾತಿಯ ನಟ ಚ್ಯಾಡ್ವಿಕ್​ ಬೋಸ್​ಮನ್​ ಇನ್ನಿಲ್ಲ
Follow us on

ಹಾಲಿವುಡ್​ನ ಫೇಮಸ್​ ಸಿನಿಮಾ ಬ್ಲಾಕ್​ ಪ್ಯಾಂಥರ್​ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಪಡೆದ ನಟ ಚ್ಯಾಡ್ವಿಕ್​ ಬೋಸ್​ಮನ್ ಇಂದು ನಿಧನರಾಗಿದ್ದಾರೆ. 43 ವರ್ಷದ ನಟ ಕಳೆದ ಕೆಲವು ವರ್ಷಗಳಿಂದ ದೊಡ್ಡ ಕರುಳಿನ ಕ್ಯಾನ್ಸರ್​ ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ನಟನ ಕುಟುಂಬಸ್ಥರು ಈ ಮಾಹಿತಿಯನ್ನು ಚ್ಯಾಡ್ವಿಕ್​ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾರಕ ಕ್ಯಾನ್ಸರ್​ಗೆ ತುತ್ತಾದ Black Panther ನಟ ತನ್ನ ಶಸ್ತ್ರಚಿಕಿತ್ಸೆ ಮತ್ತು ಕೆಮೋಥೆರಪಿ ಚಿಕಿತ್ಸೆ ನಡುವೆಯೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. 2018 ರಲ್ಲಿ ಬಿಡುಗಡೆಯಾದ ಬ್ಲಾಕ್​ ಪ್ಯಾಂಥ್​ರ ಸಿನಿಮಾದ ಮೂಲಕ ಖ್ಯಾತಿ ಪಡೆದ ಚ್ಯಾಡ್ವಿಕ್​ ಇದೀಗ ತಮ್ಮ ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Published On - 10:42 am, Sat, 29 August 20