ರಾಗಿಣಿಗೆ ಬೆನ್ನು ನೋವು: ರೆಗ್ಯುಲರ್‌ ಟ್ರೀಟ್ಮೆಂಟ್​ಗೆ CCB ಅನುಮತಿ

ಬೆಂಗಳೂರು:ಸ್ಯಾಂಡಲ್​ವುಡ್‌ನಲ್ಲಿ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಾಗಿಣಿಗೆ ವೈದ್ಕಕೀಯ ಚಿಕಿತ್ಸೆಗಳ ಅಗತ್ಯವಿದ್ದು, ತನಿಖಾಧಿಕಾರಿಗಳು ಅದಕ್ಕೆ ಅವಕಾಶ ನೀಡಿದ್ದಾರೆ. ರಾಗಿಣಿಗೆ ಡೋಪ್‌ ಟೆಸ್ಟ್‌ ನಟಿ ರಾಗಿಣಿಗೆ ಬೆನ್ನು ನೋವು ಹಿನ್ನೆಲೆಯಲ್ಲಿ ಚಿಕಿತ್ಸೆ ಮತ್ತು ಔಷಧಿ ತೆಗೆದುಕೊಳ್ಳಲು ಅವಕಾಶ ನೀಡಿರುವ CCB ಅಧಿಕಾರಿಗಳು, ದೈನಂದಿನ ಚಿಕಿತ್ಸೆ ಮುಂದುವರಿಕೆಗೆ ಅವಕಾಶ ನೀಡಿದ್ದಾರೆ. ಜೊತೆಗೆ ರಾಗಿಣಿಗೆ ಡೋಪ್‌ ಟೆಸ್ಟ್‌ ಸೇರಿದಂತೆ ಇತರೆ ಟೆಸ್ಟ್‌ಗಳಾದ ರಕ್ತ, ಯೂರಿನ್‌ ಟೆಸ್ಟ್‌ಗಳಿಗೆ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ಸ್ಯಾಂಪಲ್ಸ್​ಗಳನ್ನು ಪರೀಕ್ಷೆಗಾಗಿ ಲ್ಯಾಬ್​ಗೆ ಕಳುಹಿಸಲ್ಲಿದ್ದಾರೆ.

ರಾಗಿಣಿಗೆ ಬೆನ್ನು ನೋವು: ರೆಗ್ಯುಲರ್‌ ಟ್ರೀಟ್ಮೆಂಟ್​ಗೆ CCB ಅನುಮತಿ

Updated on: Sep 05, 2020 | 4:12 PM

ಬೆಂಗಳೂರು:ಸ್ಯಾಂಡಲ್​ವುಡ್‌ನಲ್ಲಿ ಡ್ರಗ್ಸ್ ಬಳಕೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಾಗಿಣಿಗೆ ವೈದ್ಕಕೀಯ ಚಿಕಿತ್ಸೆಗಳ ಅಗತ್ಯವಿದ್ದು, ತನಿಖಾಧಿಕಾರಿಗಳು ಅದಕ್ಕೆ ಅವಕಾಶ ನೀಡಿದ್ದಾರೆ.

ರಾಗಿಣಿಗೆ ಡೋಪ್‌ ಟೆಸ್ಟ್‌
ನಟಿ ರಾಗಿಣಿಗೆ ಬೆನ್ನು ನೋವು ಹಿನ್ನೆಲೆಯಲ್ಲಿ ಚಿಕಿತ್ಸೆ ಮತ್ತು ಔಷಧಿ ತೆಗೆದುಕೊಳ್ಳಲು ಅವಕಾಶ ನೀಡಿರುವ CCB ಅಧಿಕಾರಿಗಳು, ದೈನಂದಿನ ಚಿಕಿತ್ಸೆ ಮುಂದುವರಿಕೆಗೆ ಅವಕಾಶ ನೀಡಿದ್ದಾರೆ. ಜೊತೆಗೆ ರಾಗಿಣಿಗೆ ಡೋಪ್‌ ಟೆಸ್ಟ್‌ ಸೇರಿದಂತೆ ಇತರೆ ಟೆಸ್ಟ್‌ಗಳಾದ ರಕ್ತ, ಯೂರಿನ್‌ ಟೆಸ್ಟ್‌ಗಳಿಗೆ ಸ್ಯಾಂಪಲ್‌ ಸಂಗ್ರಹಿಸಲಾಗಿದೆ. ಸ್ಯಾಂಪಲ್ಸ್​ಗಳನ್ನು ಪರೀಕ್ಷೆಗಾಗಿ ಲ್ಯಾಬ್​ಗೆ ಕಳುಹಿಸಲ್ಲಿದ್ದಾರೆ.

Published On - 4:11 pm, Sat, 5 September 20