‘ಪೊಗರು’ ಶೂಟಿಂಗ್ ಮುಗಿಸಿ ವಾಪಸಾಗುತಿದ್ದಾಗ ಕಾರು ಅಪಘಾತ, ಸರ್ಜಾ ಸೇಫ್​

|

Updated on: Sep 24, 2019 | 3:47 PM

ಬಳ್ಳಾರಿ: ಪೊಗರು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ನಟ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಕೂದಲೆಳೆಯ ಅಂತರದಲ್ಲಿ ನಟ ಧ್ರುವ ಬಚಾವ್ ಆಗಿದ್ದು, ಡ್ರೈವರ್ ಮತ್ತು ಧ್ರುವ ಇಬ್ಬರೂ ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಬಳ್ಳಾರಿಯಿಂದ ‘ಪೊಗರು’ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಹಿಂದಿರುಗುವಾಗ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಧ್ರುವ ಸರ್ಜಾ ಫಿಯೇಟ್ ಕಾರು ನಜ್ಜು ಗುಜ್ಜಾಗಿದೆ.

‘ಪೊಗರು’ ಶೂಟಿಂಗ್ ಮುಗಿಸಿ ವಾಪಸಾಗುತಿದ್ದಾಗ ಕಾರು ಅಪಘಾತ, ಸರ್ಜಾ ಸೇಫ್​
Follow us on

ಬಳ್ಳಾರಿ: ಪೊಗರು ಶೂಟಿಂಗ್ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ನಟ ಧ್ರುವ ಸರ್ಜಾ ಅವರ ಕಾರು ಅಪಘಾತಕ್ಕೀಡಾಗಿದೆ. ಕೂದಲೆಳೆಯ ಅಂತರದಲ್ಲಿ ನಟ ಧ್ರುವ ಬಚಾವ್ ಆಗಿದ್ದು, ಡ್ರೈವರ್ ಮತ್ತು ಧ್ರುವ ಇಬ್ಬರೂ ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿಯಿಂದ ‘ಪೊಗರು’ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಹಿಂದಿರುಗುವಾಗ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಲಾರಿಯೊಂದು ಡಿಕ್ಕಿ ಹೊಡೆದಿದ್ದರಿಂದ ಧ್ರುವ ಸರ್ಜಾ ಫಿಯೇಟ್ ಕಾರು ನಜ್ಜು ಗುಜ್ಜಾಗಿದೆ.