ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೆ.. ಅನುಶ್ರೀ ರಹಸ್ಯ ಬಿಚ್ಚಿಟ್ಟ ಆಸ್ಕಾ! ಮುಂಬೈಗೆ ಹೊರಟ CCB
ಮಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ತನಿಖೆ ಎದುರಿಸುತ್ತಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಆರೋಪಿ ಆಸ್ಕಾ ಹೇಳಿಕೆ ಮುಳುವಾಗುತ್ತಾ? ಯಾಕಂದ್ರೆ ಆಸ್ಕಾ, ಒಮ್ಮೆ ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೇ ಎಂದು ತನಿಖೆ ವೇಳೆ ಹೇಳಿದ್ದಾಳೆ. ಆಸ್ಕಾ ಮಾಹಿತಿ ಹಿಡಿದು ಮುಂಬೈ ಆಪರೇಷನ್ಗೆ ಹೊರಟ ಮಂಗಳೂರು ಸಿಸಿಬಿ: ಮಣಿಪುರ ಮೂಲದ ಆಸ್ಕಾ ಡ್ರಗ್ಸ್ ಕೇಸ್ನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಗೆ ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಳು. ಆಸ್ಕಾಳ ಪಿನ್ ಟು ಪಿನ್ ಮಾಹಿತಿಯನ್ನು ಟಿವಿ9 ಬಿಚ್ಚಿಟ್ಟಿತ್ತು. […]
Follow us on
ಮಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ತನಿಖೆ ಎದುರಿಸುತ್ತಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಆರೋಪಿ ಆಸ್ಕಾ ಹೇಳಿಕೆ ಮುಳುವಾಗುತ್ತಾ? ಯಾಕಂದ್ರೆ ಆಸ್ಕಾ, ಒಮ್ಮೆ ಅನುಶ್ರೀನ ಪಾರ್ಟಿಯಲ್ಲಿ ನೋಡಿದ್ದೇ ಎಂದು ತನಿಖೆ ವೇಳೆ ಹೇಳಿದ್ದಾಳೆ.
ಆಸ್ಕಾ ಮಾಹಿತಿ ಹಿಡಿದು ಮುಂಬೈ ಆಪರೇಷನ್ಗೆ ಹೊರಟ ಮಂಗಳೂರು ಸಿಸಿಬಿ: ಮಣಿಪುರ ಮೂಲದ ಆಸ್ಕಾ ಡ್ರಗ್ಸ್ ಕೇಸ್ನಲ್ಲಿ ಮಂಗಳೂರು ಸಿಸಿಬಿ ಪೊಲೀಸರಿಗೆ ರೆಡ್ ಆ್ಯಂಡ್ ಆಗಿ ಸಿಕ್ಕಿಬಿದ್ದಿದ್ದಳು. ಆಸ್ಕಾಳ ಪಿನ್ ಟು ಪಿನ್ ಮಾಹಿತಿಯನ್ನು ಟಿವಿ9 ಬಿಚ್ಚಿಟ್ಟಿತ್ತು. ಬಾಲಿವುಡ್ನ ಕೆಲ ಸಿನಿಮಾಗಳಲ್ಲಿ ನಟಿಸಿರುವ ನಟನ ಜೊತೆ ಆಸ್ಕಾಗೆ ನಂಟಿದೆ. ಗೋವಾ ಮುಂಬೈನಲ್ಲಿ ಆತನೊಂದಿಗೆ ಆಸ್ಕಾ ಪಾರ್ಟಿ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಈಗ ಮಂಗಳೂರು ಸಿಸಿಬಿ ತಂಡ ಆತನ ಜಾಡು ಹಿಡಿದು ಮುಂಬೈನಲ್ಲಿ ಆಪರೇಷನ್ಗೆ ಹೊರಟಿದೆ.