ಸಿನಿಮಾ ಪೈರಸಿ ಮಾಡುವುದರಲ್ಲಿ ತಮಿಳ್ರಾಕರ್ಸ್ ಎತ್ತಿದ್ದ ಕೈ. ಹಿಂದಿ, ಇಂಗ್ಲಿಷ್, ತಮಿಳು ತೆಲುಗು, ಕನ್ನಡ ಸೇರಿ ಬೇರೆ ಬೇರೆ ಭಾಷೆಯ ಚಿತ್ರಗಳ ಪೈರಸಿ ಕಾಪಿಯನ್ನು ಈ ಸೈಟ್ನವರು ಸೋರಿಕೆ ಮಾಡುತ್ತಾರೆ. ಸರ್ಕಾರ ಈ ಸೈಟ್ಮೇಲೆ ನಿರಂತರವಾಗಿ ನಿರ್ಬಂಧ ಹೇರಿದರೂ ನಿರಂತರವಾಗಿ ಅಕ್ರಮ ಚಟುವಟಿಕೆ ಮುಂದುವರಿಸಿವೆ.
ಭಾರತದಲ್ಲಿ ಒಂದು ದಿನಕ್ಕೆ ಬುಕ್ ಮೈ ಶೋನಲ್ಲಿ 10 ಲಕ್ಷ ಟಿಕೆಟ್ಗಳು ಬುಕ್ ಆಗಿವೆ. ಉಳಿದಂತೆ ಅಮೆರಿಕದಲ್ಲಿ 14 ಕೋಟಿ ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಕ್ರೇಜ್ ಹುಟ್ಟುಹಾಕಿದೆ.
Published On - 11:04 am, Thu, 28 March 19