ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು
Photos of Somnath Shaurya Yatra led by Narendra Modi: ಗುಜರಾತ್‌ನ ಸೋಮನಾಥದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ "ಶೌರ್ಯ ಯಾತ್ರೆ" ನಡೆಯಿತು. ಇದರಲ್ಲಿ 108 ಕುದುರೆಗಳ ಮೆರವಣಿಗೆಯೂ ಸೇರಿತ್ತು. ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹಮೀರ್ಜಿ ಗೋಹಿಲ್ ಮತ್ತು ವೇಗಡ್ಜಿ ಭಿಲ್ ಅವರಿಗೆ ಪ್ರಧಾನಿಗಳು ಗೌರವ ಕೂಡ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಡಮರು ನುಡಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

1 / 7

2 / 7

3 / 7

4 / 7

5 / 7

6 / 7

7 / 7
Published On - 6:14 pm, Sun, 11 January 26
Follow Us





