ಜಗ್ಗೇಶ್ ಅವರು ಹತ್ತು ತಿಂಗಳ ಮಗುವಿದ್ದಾಗ(1964)
ಜಗ್ಗೇಶ್ ಯುವಕನಾಗಿದ್ದಾಗ ತೆಗೆಸಿಕೊಂಡ ಈ ಚಿತ್ರವನ್ನು ಅವರೇ ಸ್ವತಃ ಹಂಚಿಕೊಂಡಿದ್ದರು.
ಸಿನಿ ಪಯಣದ ಪ್ರಾರಂಭದ ಕಾಲಘಟ್ಟದಲ್ಲಿ ಜಗ್ಗೇಶ್ ತೆಗೆಸಿಕೊಂಡಿರುವ ಚಿತ್ರ. ಇದನ್ನು ಸ್ವತಃ ಜಗ್ಗೇಶ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಗ್ಗೇಶ್ ‘ಬುಲೆಟ್ ಪೋಸ್’
ಜಗ್ಗೇಶ್ ಫೇಸ್ಬುಕ್ನಲ್ಲಿ ಹಂಚಿಕೊಂಡ ಹಳೆಯ ನೆನಪಿನ ಒಂದು ಚಿತ್ರ
‘ಹಾವಾದ ಹೂವು’ ಚಿತ್ರಕ್ಕೆ ನಿರ್ದೇಶನ ತಂಡದಲ್ಲಿ ಕೆಲಸ ಮಾಡುವಾಗ ನಟ ಕೋಕಿಲ ಮೋಹನ್ ಜೊತೆ ತೆಗೆಸಿಕೊಂಡ ಚಿತ್ರ(1980)
‘ಸೂಪರ್ ನನ್ ಮಗ’ ಚಿತ್ರದ ಪ್ರಾರಂಭದಲ್ಲಿ (1992)
ಕನ್ನಡದ ನಟನಾ ದಿಗ್ಗಜರೊಂದಿಗೆ ಜಗ್ಗೇಶ್- ಚಿತ್ರದಲ್ಲಿ ಅಂಬರೀಶ್, ರವಿಚಂದ್ರನ್ ಹಾಗೂ ಶಶಿಕುಮಾರ್ ಅವರೊಂದಿಗೆ
ವರನಟ ಡಾ.ರಾಜ್ಕುಮಾರ್ ಜೊತೆಯಲ್ಲಿ ನವರಸನಾಯಕ ಜಗ್ಗೇಶ್ ಸಂಭಾಷಣೆ
ರಜನೀಕಾಂತ್ ಅವರೊಂದಿಗೆ
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಜೊತೆಯಲ್ಲಿ ಜಗ್ಗೇಶ್
ಜಗ್ಗೇಶ್ ಮತ್ತು ಪರಿಮಳಾ ಮದುವೆಯ ಚಿತ್ರ(1984)
ಪುತ್ರ ಗುರುರಾಜ್ ಜೊತೆಯಲ್ಲಿ ಜಗ್ಗೇಶ್ ಮತ್ತು ಪರಿಮಳಾ ದಂಪತಿ
ಜಗ್ಗೇಶ್ ಪತ್ನಿ ಪರಿಮಳಾಗೆ ಗೌರವ ಡಾಕ್ಟರೇಟ್ ದೊರೆತ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಇಬ್ಬರು ಪುತ್ರರು, ಸೊಸೆ ಹಾಗೂ ಮೊಮ್ಮಗನೊಂದಿಗೆ
ಜಗ್ಗೇಶ್ ಸಿನಿ ಜೀವನದ ವಿಭಿನ್ನ ಚಿತ್ರ ನೀರ್ದೋಸೆಯ ಒಂದು ಚಿತ್ರ
ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ತೀರ್ಪುಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ಜಗ್ಗೇಶ್
Published On - 12:13 pm, Sun, 18 July 21